Webdunia - Bharat's app for daily news and videos

Install App

ಬಿಎಂಟಿಸಿಯಲ್ಲಿ ಡೀಸೆಲ್ ಕೊರತೆ

Webdunia
ಬುಧವಾರ, 29 ಜೂನ್ 2022 (19:41 IST)
ಬಿಎಂಟಿಸಿಯಲ್ಲಿ ದಿನ ದಿನಕ್ಕೂ ಡೀಸೆಲ್ ಕೊರತೆ ಬಿಗಡಾಯಿಸುತ್ತಿದೆ. ಇಂದು ಬಹುತೇಕ ಡಿಪೋಗಳಲ್ಲಿ ಡೀಸೆಲ್ ಸ್ಟಾಕ್ ಖಾಲಿಯಾಗುವ ಸಾಧ್ಯತೆಗಳಿವೆ. ಹಾಗಾದ್ರೆ ಸ್ಟಾಕ್ ಡೀಸೆಲ್ ಮುಗಿದ್ಮೇಲೆ ಬಸ್ ಗಳ ಸಂಚಾರ ಕಥೆಯೇನು ಎಂಬ ಪ್ರಶ್ನೆ ಶುರುವಾಗಿದೆ.ಈಗ ನಿಗಮವು ಡಿಸೇಲ್ ಕೊರತೆಯಿಂದ ಖಾಸಗಿ ಪೆಟ್ರೋಲ್ ಬಂಕ್  ಮೊರೆ ಹೋಗುತ್ತಿದೆ. ಕಳೆದ ನಾಲ್ಕೈದು ದಿನದಿಂದ ಕೇವಲ ಕೆಲ ಡಿಪೋಗಳಲ್ಲಿ ಮಾತ್ರ ಡಿಸೇಲ್ ಕೊರತೆ ಎದುರಾಗಿತ್ತು. ಆದರೆ ನಾಳೆಯಿಂದ ಡಿಪೋಗಳಲ್ಲಿ ನಿಲ್ಲುತ್ತಾವಾ ಬಿಎಂಟಿಸಿ ಬಸ್ ಗಳು ಅನ್ನುವ ಪ್ರಶ್ನೆ ಶುರುವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊದಲ ಸಿಇಒರನ್ನು ನಿರ್ಧರಿಸಲು ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ಟ್ರಸ್ಟ್‌ನ ಸಭೆ ಶುರು

ವಿಕಲಚೇತನಿಗೆ ಪಿಂಚಣಿ ಕೊಡಿಸಲು ₹10ಸಾವಿರ ಬೇಡಿಕೆ: ತಹಶೀಲ್ದಾರ್‌ ಪುಪ್ಪಲತಾಗೆ 4ವರ್ಷ ಜೈಲು

ನೂರು ಕೇಸ್ ದಾಖಲಿಸಿದರೂ ರಾಹುಲ್ ಗಾಂಧಿ ಹೆದರಲ್ಲ: ಸಿಎಂ ಡಿ ಕೆ ಶಿವಕುಮಾರ್

ಸಾಕಿ ಸಲುಹಿದ ಪೋಷಕರಿಗೆ ನಡುಬೀದಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಪುತ್ರರು, Video

Nepal Flood: ಚೀನಾ, ಅಮೆರಿಕ, ಭಾರತದಲ್ಲಿ ಪರಿಹಾರ ಕೊಡಿ ಎಂದು ಆಗ್ರಹ

ಮುಂದಿನ ಸುದ್ದಿ
Show comments