Select Your Language

Notifications

webdunia
webdunia
webdunia
webdunia

‘ಬೆಳಗಾವಿ ಬೆಂಕಿ’ ಆರಿಸಲು ಧರ್ಮೇಂದ್ರ ಎಂಟ್ರಿ

‘ಬೆಳಗಾವಿ ಬೆಂಕಿ’ ಆರಿಸಲು ಧರ್ಮೇಂದ್ರ ಎಂಟ್ರಿ
ಬೆಳಗಾವಿ , ಶುಕ್ರವಾರ, 14 ಏಪ್ರಿಲ್ 2023 (16:00 IST)
ಮಾಜಿ ಡಿಸಿಎಂ ಲಕ್ಷ್ಮಣ್​​ ಸವದಿ BJPಗೆ ರಾಜೀನಾಮೆ ನೀಡಲಿದ್ದು, ಆಪರೇಷನ್​ ಕಮಲ ನಡೆಸಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಶಾಕ್​ ಮೇಲೆ ಶಾಕ್​ ಎದುರಾಗ್ತಿದೆ. ಟಿಕೆಟ್​​ ವಂಚಿತರು ಪಕ್ಷ ತೊರೆಯುವುದನ್ನು ತಡೆಯಲು ಬಿಜೆಪಿ ಮುಖಂಡರು ಹರಸಾಹಸ ಪಡುತ್ತಿದ್ದಾರೆ. ಇದೀಗ ಬೆಳಗಾವಿ ಜಿಲ್ಲಾ ಬಿಜೆಪಿ ಘಟಕದಲ್ಲಿ ಬಂಡಾಯದ ಬಾವುಟ ಹಾರುತ್ತಿರುವ ಹಿನ್ನೆಲೆ ಕೇಂದ್ರ ಸಚಿವ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್​ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ಎಲ್ಲಾ ಅಭ್ಯರ್ಥಿಗಳ ತುರ್ತು ಸಭೆ ಕರೆದಿದ್ದು, ಸಭೆ ನಡೆಸಲಿದ್ದಾರೆ. ಅಸಮಾಧಾನಿತರನ್ನು ಸಮಾಧಾನಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಯವಿಟ್ಟು ಕಾಂಗ್ರೆಸ್​ಗೆ ಹೋಗಬೇಡಿ