Webdunia - Bharat's app for daily news and videos

Install App

ಬಿಲ್ಡಫ್ ಗಾಗಿ ಪೊಲೀಸರಿಗೆ ಧಮ್ಕಿ

Webdunia
ಭಾನುವಾರ, 3 ಅಕ್ಟೋಬರ್ 2021 (16:05 IST)
ಬಿಲ್ಡಫ್ ಗಾಗಿ ಪೊಲೀಸರಿಗೆ ಧಮ್ಕಿ ಹಾಕಿದ ಮೆಂಟಲ್ ಮಂಜನನ್ನ ಅವಲಹಳ್ಳಿ ಪೊಲೀಸರು ಅಂದರ್ ಮಾಡಿದ್ದಾರೆ.ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕುಳ್ಳ ವೆಂಕಟೇಶ್ ಪ್ರಕರಣಕ್ಕೆ ಸಂಭಂಧಿಸಿದಂತೆ ಮಂಜ ಆಲೀಯಾಸ್ ಮೆಂಟಲ್ ಮಂಜ ಎಸ್ಪಿ ಹಾಗು ಡಿವೈಎಸ್ಪಿ ಗೆ ಧಮ್ಕಿ ಹಾಕಿರುವ ಆಡೀಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ಹೇ ಖಾಕಿ ಕೊಲೆ ಮಾಡಿರುವುದು ಅನಿಲ್ ಅಲ್ಲಾ ನಾನು ತಾಕತ್ತಿದ್ರೆ ನನ್ನ ಹಿಡಿಯಿರಿ ಎಂದು ಧಮ್ಕಿ ಹಾಕಿದ್ದ.ವೆಂಕಟೇನ ತಲೆಗೆ ನಾನೆ ಹೊಡೆದದ್ದು ಆದ್ರೆ ಅನಿಲ್ ಗೆ ಟ್ರೀಟ್ ಮೆಂಟ್ ಕೊಡ್ತೀರಾ ಅಂತಾ ಧಮ್ಕಿ ಹಾಕಿದ್ದ.ಕೊನೆಗೂ ಕೊಲೆಯಲ್ಲಿ ಪಾತ್ರವಿಲ್ಲದಿದ್ದರು  ಬಿಲ್ಡಫ್ ಕೊಟ್ಟ ಶೋಕಿವಾಲನನ್ನು
ಅವಲಹಳ್ಳಿ ಪೊಲೀಸರು ಬಂಧಿಸಿ ಸರಿಯಾಗೆ ಟ್ರಿಟ್ ಮೆಂಟ್ ನೀಡಿದ್ದಾರೆ.ತಮಿಳು ನಾಡಿನಲ್ಲಿ ಅವಿತುಕೊಂಡಿದ್ದ ಈ ಶೋಕಿ ರೌಡಿಯನ್ನು ಬಂಧಿಸಲು ವಿಶೇಷ ತಂಡ ರಚಿಸಿದ ಪೊಲೀಸರು ಕೊನೆಗೂ ಪತ್ತೆ ಹಚ್ಚಿ ತನಿಖೆ ನಡೆಸ್ತಾ ಇದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್ ಎಸ್ಎಸ್ ಹೊಗಳಿದ್ದಕ್ಕೆ ಸಿದ್ದರಾಮಯ್ಯ ಸಿಟ್ಟು

ನನ್ನನ್ನು ಕೆಳಗಿಳಿಸಲು ದೆಹಲಿಯಲ್ಲಿ ವ್ಯವಸ್ಥಿತವಾದ ಸಂಚು ನಡೆದಿದೆ: ಕೆಎನ್‌ ರಾಜಣ್ಣ ‌ಕಿಡಿ

ಸ್ವಾತಂತ್ರ್ಯ ದಿನಾಚರಣೆಯಂದೆ ಮಹಿಳೆಯರಿಗೆ ಭರ್ಜರಿ ಗಿಫ್ಟ್‌ ನೀಡಿದ ಆಂಧ್ರ ಸಿಎಂ

ತಿರುನೆಲ್ವೇಲಿಯಿಂದ ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಬೆಂಗಳೂರು ಸ್ಪೋಟ: 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments