Select Your Language

Notifications

webdunia
webdunia
webdunia
webdunia

ಲಾಲ್ ಬಾಗ್ , ಕಬ್ಬನ್ ಪಾರ್ಕ್ ಸೇರಿ ಬಿಬಿಎಂಪಿ ಪಾರ್ಕ್ ಅಭಿವೃದ್ಧಿಗೆ ಒತ್ತು ನೀಡಲಾಗುತ್ತೆ- ಸಿಎಂ

webdunia
bangalore , ಶುಕ್ರವಾರ, 20 ಜನವರಿ 2023 (20:40 IST)
ಪ್ಲವರ್ ಶೋ ಉದ್ಘಾಟನೆ ಮಾಡಿದ ಬಳಿಕ  ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಈ ಫ್ಲವರ್ ಶೋ ನಿಂದ ಸಸ್ಯ ಸಂಪತ್ತು  ಪ್ರದರ್ಶನ ಆಗ್ತಿದೆ.ರಾಜ್ಯಾದ್ಯಂತ  ಹಸಿರು ವಿಸ್ತರಣೆ ಆಗಬೇಕಿದೆ. ರಾಜ್ಯದಲ್ಲಿ  ಹಸಿರೀಕರಣ ವಿಸ್ತರಣೆಗೆ ಬಜೆಟ್ ನಲ್ಲಿ 100 ಕೋಟಿ ಮೀಸಲಿಡುತ್ತೆವೆ.ಗುಡ್ಡಗಾಡು ಪ್ರದೇಶದಲ್ಲಿ ಹಸಿರು ಸಮೃದ್ದಿ ಯಾಗಬೇಕು .ತೋಟಗಾರಿಕೆ ಫಾರ್ಮ್ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ.ಬೆಂಗಳೂರು ಗಾರ್ಡನ್ ಸಿಟಿ ಎಂಬ ಹೆಸರು ಈಗ ಕಡಿಮೆ ಆಗಿದೆ.ಲಾಲ್ ಭಾಗ್ , ಕಬ್ಬನ್ ಪಾರ್ಕ್ ಸೇರಿ ಬಿಬಿಎಂಪಿ ಪಾರ್ಕ್ ಅಭಿವೃದ್ಧಿಗೆ ಒತ್ತು ನೀಡಲಾಗುತ್ತೆ .ನಗರದ ಹೊರ ವಲಯದಲ್ಲಿ ಗಾರ್ಡನ್ ಗಳ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಆ್ಯಕ್ಸಿಡೆಂಟ್ ಡ್ರಾಮ..ಮಟ ಮಟ ಮಧ್ಯಾಹ್ನವೇ ರಾಬರಿ