Select Your Language

Notifications

webdunia
webdunia
webdunia
webdunia

ಕಾವೇರಿ ತೀರ್ಪಿನ ಬಗ್ಗೆ ದೇವೇಗೌಡ ಆತಂಕ

ಕಾವೇರಿ
ಇನ್ನೆರಡು ವಾರದಲ್ಲಿ ಹೊರಬೀಳಲಿರುವ ಕಾವೇರಿ ತೀರ್ಪು ನನ್ನಲ್ಲಿ ಆತಂಕ ಮೂಡಿಸಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
 
ನಾಗಮಂಗಲದ ಟಿ.ನೇರಳೇಕೆರೆ ಸಮೀಪ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ನ್ಯಾಯಾಂಗ ವಿರುದ್ಧ ತಿರುಗಿ ಬಿದ್ದ ಸುಪ್ರೀಂಕೋರ್ಟಿನ ನ್ಯಾಯಾಧೀಶರು ಈ ತೀರ್ಪು ನೀಡಲಿದ್ದು, ನನಗೆ ಆತಂಕ ಮೂಡಿಸಿದೆ ಎಂದಿದ್ದಾರೆ.

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ವಿಫಲವಾಗಿವೆ ಎಂದು ದೂರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತಡೆಗೋಡೆ ಒಡೆದುಹಾಕಿದ ಕರ್ನಾಟಕ– ಮತ್ತೆ ನಾಲಿಗೆ ಹರಿಬಿಟ್ಟ ಗೋವಾ ಸಚಿವ