Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಡೆಂಗ್ಯೂ ಅಬ್ಬರ..!

ರಾಜ್ಯದಲ್ಲಿ  ಡೆಂಗ್ಯೂ ಅಬ್ಬರ..!
bangalore , ಮಂಗಳವಾರ, 19 ಡಿಸೆಂಬರ್ 2023 (14:00 IST)
ರಾಜ್ಯದಲ್ಲಿ ಪ್ರತಿನಿತ್ಯ ಡೆಂಗ್ಯೂ ಪ್ರಕರಣಗಳು ಹೆಚ್ಚಾಗ್ತಿದೆ.ರಾಜ್ಯದಲ್ಲಿ 15,500 ಗಡಿ ದಾಟಿ  ಡೆಂಗ್ಯೂ ಪ್ರಕರಣಗಳು ಮುನ್ನುಗುತ್ತಿದೆ.ರಾಜ್ಯದಲ್ಲಿ ಈ ವರೆಗೆ ಒಟ್ಟು 15516ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ.ಬೆಂಗಳೂರಿನಲ್ಲಿ ಹತೋಟಿಗೆ ಸಿಗದೇ ಡೆಂಗ್ಯೂ ಪ್ರಕರಣಗಳು ಮುನ್ನುಗುತ್ತಿದೆ.ಬಿಬಿಎಂಪಿ ವ್ಯಾಪ್ತಿಯಲ್ಲೇ 8,011 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ.

ಬಿಬಿಎಂಪಿ ಹೊರತು ಪಡಿಸಿ ರಾಜ್ಯದಲ್ಲಿ 7505 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.ಈವರೆಗೂ ರಾಜ್ಯದಲ್ಲಿ ಡೆಂಗ್ಯೂಗೆ 9 ಜನ ಬಲಿಯಾಗಿದ್ದಾರೆ.ರಾಜ್ಯದಲ್ಲಿ ಈವರೆಗೂ 2 ಲಕ್ಷಕ್ಕೂ ಹೆಚ್ಚು ಡೆಂಗ್ಯೂ ಶಂಕಿತರು ಪತ್ತೆಯಾಗಿದ್ದಾರೆ.ಡೆಂಗ್ಯೂ ಜೊತೆ ಚಿಕನ್‌ಗುನ್ಯಾ ಕೇಸ್‌ಗಳು ಉಲ್ಬಣವಾಗ್ತಿದೆ.ರಾಜ್ಯದಲ್ಲಿ ಈವರೆಗೆ 1511ಕ್ಕೂ ಹೆಚ್ಚು ಜನರಲ್ಲಿ ಚಿಕನ್ ಗುನ್ಯಾ ಕೇಸ್ ಪತ್ತೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ಪುತ್ರ ಜಯ್ ಶಾ ಅದೃಷ್ಟ ಖುಲಾಯಿಸಿದೆ: ರಾಹುಲ್ ಗಾಂಧಿ