Select Your Language

Notifications

webdunia
webdunia
webdunia
Monday, 31 March 2025
webdunia

ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ ಡೆಂಗ್ಯೂ ಪ್ರಕರಣ

Dengue
bangalore , ಸೋಮವಾರ, 9 ಅಕ್ಟೋಬರ್ 2023 (14:42 IST)
ರಾಜ್ಯದಲ್ಲಿ 10,500ರ ಗಡಿ  ಡೆಂಗ್ಯೂ ಕೇಸ್ ದಾಟಿದೆ.ಸಿಲಿಕಾನ್ ಸಿಟಿಯಲ್ಲಿ ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದೃಡಪಟ್ಟಿದ್ದು,ರಾಜ್ಯದಲ್ಲಿ ಸುಮಾರು 10,832 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣ ದಾಖಲಾಗಿದೆ.ಸಿಲಿಕಾನ್ ಸಿಟಿಯಲ್ಲಿ  ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಕೇಕೆ ಹೆಚ್ಚಾಗಿದೆ.ಬೆಂಗಳೂರು ಒಂದರಲ್ಲೇ 5881 ಕ್ಕೂ ಹೆಚ್ಚು ಡೆಂಗ್ಯೂ ‌ ಪ್ರಕರಣಗಳು ದೃಢಪಟ್ಟಿದೆ.ರಾಜ್ಯದಲ್ಲಿ 1ಲಕ್ಷಕ್ಕೂ ಹೆಚ್ಚು ಡೆಂಗ್ಯೂ ಶಂಕಿತರು ಪತ್ತೆಯಾಗಿದ್ದು,ಅದರಲ್ಲಿ 70 ಸಾವಿರ ಮಂದಿಗೆ ರಕ್ತದ ಸ್ಯಾಂಪಲ್  ಪರೀಕ್ಷೆಯಾಗಿದೆ.ಹತೋಟಿಗೆ ಸಿಗದೇ ಡೆಂಗ್ಯೂ ಹಾವಳಿ ಮುನ್ನುಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಮಂತ್ರಿ ಮುನಿರತ್ನ ವಿರುದ್ಧ ಸ್ಪೋಟಕ ಆರೋಪ ಮಾಡಿದ ಮಹಿಳೆ