Publish Date: Sat, 05 Nov 2022 (18:24 IST)
Updated Date: Sat, 05 Nov 2022 (18:27 IST)
ವಾಯುಮಾಲಿನ್ಯ ಹದಗೆಟ್ಟಷ್ಟು ಇಂದಿನಿಂದ ದೆಹಲಿಯ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. 5 ನೇ ತರಗತಿಯ ಶಾಲಾ ಮಕ್ಕಳಿಗೆ ರಜೆ ಘೋಷಣೆ ಮಾಡಿದ್ದು,ಮುಂದಿನ ಆದೇಶದವರೆಗೂ ಶಾಲೆ ತೆರೆಯಲು ಸೂಚನೆ ನೀಡಲಾಗಿದೆ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಮನವಿ ಮಾಡಲಾಗಿದೆ.ಸರ್ಕಾರಿ ಮತ್ತು ಖಾಸಗಿ ವಲಯದ ಕಂಪನಿಗಳಿಗೆ ನಿಯಮಗಳು ದೆಹಲಿಯಲ್ಲಿ ಮತ್ತೆ ವರ್ಕ್ ಫ್ರಮ್ ಹೋಮ್‌ಗೆ ಸಲಹೆ ನೀಡಲಾಗುತ್ತದೆ.