Select Your Language

Notifications

webdunia
webdunia
webdunia
webdunia

ಅತೃಪ್ತ ಶಾಸಕರ ರಾಜೀನಾಮೆ ಸ್ವೀಕಾರ ವಿಳಂಬ ವಿಚಾರ; ಸ್ಪೀಕರ್ ಹೇಳಿದ್ದೇನು?

ಅತೃಪ್ತ ಶಾಸಕರ ರಾಜೀನಾಮೆ ಸ್ವೀಕಾರ ವಿಳಂಬ ವಿಚಾರ; ಸ್ಪೀಕರ್ ಹೇಳಿದ್ದೇನು?
ಬೆಂಗಳೂರು , ಬುಧವಾರ, 17 ಜುಲೈ 2019 (13:07 IST)
ಬೆಂಗಳೂರು : ಅತೃಪ್ತ ಶಾಸಕರ ರಾಜೀನಾಮೆ ಸ್ವೀಕಾರ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಮಹತ್ವದ ತೀರ್ಪುನ್ನು ಪ್ರಕಟಿಸಿದೆ.




ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಸುಪ್ರೀಂಕೋರ್ಟ್​ ಆದೇಶ ಪಾಲನೆ ಮಾಡುತ್ತೇನೆ. ಸೂಕ್ತ ಸಮಯಕ್ಕೆ, ವಿಳಂಬ ಮಾಡದೆ ಕೆಲಸ ನಿರ್ವಹಿಸುತ್ತೇನೆ. ಕಾಲಮಿತಿ ನಿಗದಿ ಮಾಡದಿರುವುದೇ ದೊಡ್ಡ ಜವಬ್ದಾರಿ. ನಾನು  ಜವಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಗೌರವಯುತವಾಗಿ ನಿಯಾಮವಳಿ ಪ್ರಕಾರ ನಡೆದುಕೊಳ್ಳುತ್ತೆನೆ ಎಂದು ಹೇಳಿದ್ದಾರೆ.


ಹಾಗೇ ಶಾಸಕರನ್ನ ಸದನಕ್ಕೆ ಕರೆಸುವುದು ನನ್ನ ಜವಬ್ದಾರಿಯಲ್ಲ, ಆ ಪಕ್ಷದ ನಾಯಕರಿಗೆ ಸಂಬಂಧಿಸಿದ ವಿಷಯವಾಗಿದೆ. ಲೆಕ್ಕಚಾರ ಪಕ್ಷಗಳಿಗೆ ಸಂಬಂಧಿಸಿದ್ದು, ನನಗಲ್ಲ, ನನ್ನ ಕರ್ತವ್ಯ ಬೇರೆ ನಾನು ಏನಿದ್ರು ಅಂಪೈರ್ ಅಷ್ಟೇ’ ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರ ಗ್ರಹಣದ ಹಿನ್ನಲೆ; ದೇವೇಗೌಡರಿಂದ ದೇವರಿಗೆ ಪೂಜೆ, ರೇವಣ್ಣರಿಂದ ಮಾಧ್ಯಮದವರಿಗೆ ಹಿಡಿಶಾಪ