Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ ಡ್ರಗ್ಸ್ ನಶೆಯಲ್ಲಿ ತೇಲಿದ್ರಾ?

ಬಾಲಿವುಡ್
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಸೇರಿದಂತೆ ಇತರ ನಟ, ನಟಿಯರು ಡ್ರಗ್ಸ್ ಸೇವನೆ ಮಾಡ್ತಾರಾ?

ಬಾಲಿವುಡ್ ನ ನಟ, ನಟಿಯರಾದ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ಮಲೈಕಾ ಅರೋರಾ, ಶಾಹಿದ್ ಕಪೂರ್ ಮೊದಲಾದವರು ಡ್ರಗ್ಸ್ ಸೇವನೆ ಮಾಡಿದ್ದಾರೆ. ಹೀಗಂತ ಅಕಾಲಿ ದಳದ ಶಾಸಕ ಮಜಿಂದರ್ ಸಿರ್ಸಾ ಆರೋಪ ಮಾಡಿದ್ದಾರೆ.

webdunia
ನಿರ್ದೇಶಕ ಕರಣ್ ಜೋಹರ್ ನಿವಾಸದಲ್ಲಿ ನಡೆಸ ಪಾರ್ಟಿಯಲ್ಲಿ ಈ ನಟ, ನಟಿಯರು ಡ್ರಗ್ಸ್ ಮತ್ತಿನಲ್ಲಿ ತೇಲಾಡಿದ್ದಾರೆ.  

ಈ ಕುರಿತು ಟ್ವೀಟ್ ಮಾಡಿರೋ ಶಾಸಕ ಮಜೀಂದರ್ ಸಿರ್ಸಾ, ತಾವು ಡ್ರಗ್ ಅಬ್ಯುಸ್ ವಿರುದ್ಧ ಧ್ವನಿ ಎತ್ತೋದಾಗಿ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಮಾಡಿ ಮದುವೆಯಾದ – ಆ ಮೇಲೆ ಪತ್ನಿಗೆ ಮಾಡಿದ್ದೇನು? ಶಾಕಿಂಗ್