Select Your Language

Notifications

webdunia
webdunia
webdunia
webdunia

ಕೆಜಿಎಫ್ ನಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್ ಅಭಿನಯಿಸುವುದು ಕನ್ ಫರ್ಮ್

ಕೆಜಿಎಫ್ ನಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್ ಅಭಿನಯಿಸುವುದು ಕನ್ ಫರ್ಮ್
ಬೆಂಗಳೂರು , ಸೋಮವಾರ, 29 ಜುಲೈ 2019 (10:29 IST)
ಬೆಂಗಳೂರು: ಕೆಜಿಎಫ್ ನಲ್ಲಿ ಅಧೀರ ಪಾತ್ರವನ್ನು ಯಾರು ಮಾಡ್ತಾರೆ ಎನ್ನುವುದರ ರಹಸ್ಯವನ್ನು ಇಂದು ಬಯಲು ಮಾಡುತ್ತಾರೆ ಎಂದಿದ್ದ ಚಿತ್ರತಂಡ ಹೇಳಿದಂತೆ ಮಾಡಿದೆ.


ಅಧೀರ ಪಾತ್ರವನ್ನು ಬಾಲಿವುಡ್ ನಟ ಸಂಜಯ್ ದತ್ ಮಾಡಬಹುದು ಎಂದು ಅಭಿಮಾನಿಗಳು ಊಹಿಸಿದ್ದರು. ಅದೀಗ ಕನ್ ಫರ್ಮ್ ಆಗಿದೆ. ಈ ಪಾತ್ರಕ್ಕಾಗಿ ಬಾಲಿವುಡ್ ನಟ ಸಂಜಯ್ ದತ್ ಕನ್ನಡಕ್ಕೆ ಬರುತ್ತಿರುವುದು ಪಕ್ಕಾ ಎಂದು ಕೆಜಿಎಫ್  ಚಿತ್ರತಂಡ ಘೋಷಿಸಿದೆ.

ಇಂದು ಸಂಜಯ್ ದತ್ ಜನ್ಮದಿನವಾಗಿದ್ದು, ಇದೇ ದಿನ ಈ ಸೀಕ್ರೆಟ್ ನ್ನು ಚಿತ್ರತಂಡ ಹೊರಹಾಕಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಬಾಲಿವುಡ್ ನ ಈ ಸ್ಟಾರ್ ನಟ ಅಭಿನಯಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶಕ್ಕೆ ಹೊರಟ ಪ್ರಿಯಾಂಕಾ ಉಪೇಂದ್ರ ದೇವಕಿ ಸಿನಿಮಾ