Select Your Language

Notifications

webdunia
webdunia
webdunia
webdunia

ಮದುವೆ ಆಗುತ್ತೇನೆ ಎಂದು ನಂಬಿಸಿ ಮೋಸ

Deceit by believing that you will get married
bangalore , ಬುಧವಾರ, 30 ನವೆಂಬರ್ 2022 (19:26 IST)
ಮದುವೆ ಆಗುತ್ತಿನಿ ಅಂತಾ ನಂಬಿಸಿ ಬಂದು, ಉಂಡು ಹೋದ..ಚಿನ್ನದ ಒಡವೆ ಕೊಂಡು ಹೋಗಿದ್ದಾನೆ.ವಿಧವೆ ಬಾಳಲ್ಲಿ ಕಳ್ಳನ‌ ಚೆಲ್ಲಾಟವಾಡಿದ್ದಾನೆ.ಪ್ರದೀಪ್ ಎಂಬಾತನಿಂದ ಪ್ರಿಯತಮೆ ಮಹಿಳೆ ಮನೆಯಲ್ಲಿ  15 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾದ ಪ್ರಿಯತಮ ಪ್ರದೀಪ್.ಮಹಿಳೆ ಪತಿ ತೀರಿಹೋಗಿದ್ದು ಹೆಣ್ಣು ಮಗು ಜೊತೆಗೆ ವಾಸವಿದ್ದಾಳೆ ,ಆಗ ಪರಿಚಯ ಆಗಿ ಮನೆ ಸೇರಿಕೊಂಡ ವಿವಾಹಿತ ಪ್ರದೀಪ್,ನನಗೆ ಮದುವೆ ಆಗಿಲ್ಲ..ನಿನ್ನೇ ಪ್ರೀತಿಸುವೆ ಎಂದು ಆಕೆಯ ಮನೆಯಲ್ಲೇ ಉಳಿದುಕೊಂಡಿದ್ದ ನಿನ್ನನ್ನೇ ಮದುವೆ ಆಗುತ್ತೇನೆಂದು ನಂಬಿಸಿದ್ದ ಆರೋಪಿ ,ನಂತರ ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ , ನೊಂದ ಮಹಿಳೆಯಿಂದ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ಕೋಡಲಾಗಿತ್ತು. ಸದ್ಯ ಆರೋಪಿ ಪ್ರದೀಪ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರೊ ಪೊಲೀಸರು.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ಬ್ಯಾಗ್ ಗಳಲ್ಲಿ ಕಾಂಡೋಮ್ ಪತ್ತೆ ಶಿಕ್ಷಣ ತಜ್ಞರ ಕಳವಳ