Select Your Language

Notifications

webdunia
webdunia
webdunia
webdunia

ಮದ್ಯಪಾನ ಮಾಡಿದ ನಂತರ ಈ ವಸ್ತುವನ್ನು ಸೇವಿಸಿದರೆ ಸಾವು ಖಚಿತ

ಮದ್ಯಪಾನ ಮಾಡಿದ ನಂತರ ಈ ವಸ್ತುವನ್ನು ಸೇವಿಸಿದರೆ ಸಾವು ಖಚಿತ
ಬೆಂಗಳೂರು , ಶನಿವಾರ, 12 ಅಕ್ಟೋಬರ್ 2019 (08:32 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮದ್ಯಪಾನ ಮಾಡುತ್ತಾರೆ. ಆದರೆ ಮದ್ಯಪಾನ ಮಾಡಿದ ನಂತರ ಈ ವಸ್ತುವನ್ನು ಸೇವಿಸಬಾರದು. ಒಂದು ವೇಳೆ ಸೇವಿಸಿದರೆ ಜೀವಕ್ಕೆ  ಆಪತ್ತು.




ಹೌದು. ಮದ್ಯಪಾನ ಸೇವಿಸಿದ  ವ್ಯಕ್ತಿಯು 3 ಗಂಟೆಯ ಒಳಗೆ ಸಿಹಿಯಾದ ಯಾವುದೇ ವಸ್ತುವನ್ನು ಸೇವಿಸಬಾರದು .ಯಾಕೆಂದರೆ ಅಲ್ಕೊಹಾಲಿಕ್ ಮತ್ತು ಸಿಹಿ ದೇಹಕ್ಕೆ ಒಟ್ಟಿಗೆ ಸೇರಿದರೆ ವಿಷವಾಗಿ ಪರಿವರ್ತನೆಯಾಗುತ್ತದೆ .ಇದರಿಂದ ಹಲವು ಜನ ಸತ್ತಿದ್ದಾರೆ ಎನ್ನಲಾಗಿದೆ.


ಆದರೆ ಕೆಲವರು ಮದ್ಯ ಸೇವಿಸುವಾಗ ಸಿಹಿಯಾದ ವಸ್ತು ಸೇವಿಸಿದರೂ ಏನು ಆಗಿಲ್ಲವೆಂದುಕೊಳ್ಳುತ್ತಾರೆ. ಆದರೆ ಹಾರ್ಮೋನ್ ವ್ಯತ್ಯಾಸವಾದಂತೆ ದೇಹದ ಪರಿಸ್ಥಿತಿ ಬದಲಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ವಿಪತ್ತಿನಲ್ಲಿ ಸಿಲುಕಿರುವವರ ರಕ್ಷಣೆಗೆ ಐಐಟಿ-ಮದ್ರಾಸ್ ವಿದ್ಯಾರ್ಥಿಗಳು ತಯಾರಿಸಿದ್ದಾರೆ ಈ ಡ್ರೋಣ್