Select Your Language

Notifications

webdunia
webdunia
webdunia
webdunia

4-5 ದಿನದಲ್ಲಿ ಸಚಿವರ ಪಟ್ಟಿ ಬರಲಿದೆ ಎಂದು ಡಿಸಿಎಂ

4-5 ದಿನದಲ್ಲಿ ಸಚಿವರ ಪಟ್ಟಿ ಬರಲಿದೆ ಎಂದು ಡಿಸಿಎಂ
ಕಲುಬುರಗಿ , ಶುಕ್ರವಾರ, 20 ನವೆಂಬರ್ 2020 (11:18 IST)
ಕಲುಬುರಗಿ : ಸಚಿವ ಸಂಪುಟ ವಿಸ್ತರಣೆ ಹಿನ್ನಲೆಯಲ್ಲಿ  4-5 ದಿನದಲ್ಲಿ ಸಚಿವರ ಪಟ್ಟಿ ಬರಲಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಕಲುಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಗೆ ಸಿಎಂ ಬಿಎಸ್ ಯಡಿಯೂರಪ್ಪ ಪಟ್ಟಿ ಕೊಟ್ಟು ಬಂದಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಲಾಗಿದೆ. 4-5 ದಿನಗಳಲ್ಲಿ ಹೈಕಮಾಂಡ್ ತಮ್ಮ ನಿರ್ಧಾರ ತಿಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ದೌರ್ಜನ್ಯ ವಿರೋಧಿಸಿದ ಹುಡುಗಿಗೆ ಇಂತಹ ಗತಿ ತಂದ ನೀಚರು