Select Your Language

Notifications

webdunia
webdunia
webdunia
webdunia

ಶಾಂಗ್ರಿಲಾ ಹೋಟೆಲ್ ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಡಿಸಿಎಂ

DCM held a meeting with officials at Shangri La Hotel
bangalore , ಬುಧವಾರ, 14 ಜೂನ್ 2023 (00:22 IST)
ನಿನ್ನೆ ಡಿ.ಸಿ.ಎಂ ಡಿ.ಕೆ ಶಿವಕುಮಾರ್ ನಗರದ ಕೆಲ ಭಾಗಗಳಿಗೆ ಟ್ರಾಫಿಕ್ ದಟ್ಟಣೆಯನ್ನು ತಿಳಿಯಲು 11 ಗಂಟೆಗೆ ಕೆಲ ಸ್ಥಳಗಳಿಗೆ ಭೇಟಿ ನೀಡಲು ಆರಂಭವಾಗುವ ಮುಂಚೆ ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಬಿಬಿಎಂಪಿ ಅಧಿಕಾರಿಗಳಾದ ಮುಖ್ಯ ಆಯುಕ್ತರಾಗಿರುವ ತುಷಾರ್ ಗಿರಿನಾಥ್ ಮತ್ತು ಪಾಲಿಕೆ ಆಡಳಿತಧಿಕಾರಿಯಾಗಿದ್ದ ರಾಕೇಶ್ ಸಿಂಗ್ ಜೊತೆಗೆ ವಿಶೇಷ ಆಯುಕ್ತರಾದ ದೀಪಕ್ ಸೇರಿದಂತೆ ಕೆಲ ಅಧಿಕಾರಿಗಳು ಕಾಂಗ್ರೆಸ್ ನ‌ ಸುರ್ಜೆವಾಲ,ಮತ್ತು ಡಿಕೆ ಶಿವಕುಮಾರ್ ‌ಇದ್ದ ಮೀಟಿಂಗ್ ನಲ್ಲಿ ಪಾಲಿಕೆ ಅಧಿಕಾರಿಗಳು ಇದ್ದರು ಎಂದು ವಿರೋಧ ಪಕ್ಷದಿಂದ ಕೆಲ ಟಿಕೆಗಳು ಕೇಳಿ ಬಂದಿದ್ದವು, ಅದಕ್ಕೆ ‌ಇಂದು ಮುಖ್ಯ ಆಯುಕ್ತ ‌ತುಷಾರ್ ಗಿರಿನಾಥ್,ಡಿ.ಸಿ.ಎಂ ಡಿ.ಕೆ ಶಿವಕುಮಾರ್ ‌ಗೆ‌ ಬ್ರೀಫಿಂಗ್ ಮಾಡಲು ಹೋಗಿದ್ದೆವು ಎಂದು ಮೆಲ್ಲೊಟ್ಟಕ್ಕೆ ಹೇಳಿಕೊಂಡ ಜಾರಿಕೊಂಡ ಪಾಲಿಕೆ ಮುಖ್ಯ ‌ಆಯುಕ್ತ ತುಷಾರ್ ಗಿರಿನಾಥ್ ಇನ್ನೂ ‌ಈ ವಿಚಾರ ಸಾರ್ವಜನಿಕ ವಲಯಗಳಲ್ಲಿ ಹತ್ತು ಹಲವು ಟೀಕೆಗಳಿಗೆ ಕಾರಣವಾಗಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಹೊರಟ ನಟ ಶಿವರಾಜ್ ಕುಮಾರ್