Select Your Language

Notifications

webdunia
webdunia
webdunia
webdunia

ಕೋವಿಡ್ ಆಸ್ಪತ್ರೆಯಲ್ಲಿ ಹಂದಿಗಳಿಂದ ಮುಕ್ತಿ ಕೊಡಿಸಿದ ಡಿಸಿ

ಹಂದಿ
ಕೋವಿಡ್ ಪರೀಕ್ಷೆ ಮಾಡಲಾಗುತ್ತಿರುವ ಆಸ್ಪತ್ರೆಯೊಂದರಲ್ಲಿ ಹಂದಿಗಳ ಹಿಂಡು ರೋಗಿಗಳಿಗೆ ಇನ್ನಿಲ್ಲದ ಕಾಟ ಕೊಡುತ್ತಿದ್ದವು.

ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಡಿ.ಸಿ. ಬಿ.ಶರತ್ ಹಠಾತ್ ಭೇಟಿ ನೀಡಿದರು. ಆಗ ಜಿಮ್ಸ್ ಆವರಣದಲ್ಲಿದ್ದ ಹಂದಿಗಳ ಸ್ಥಳಾಂತರಕ್ಕೆ ಸೂಚನೆ ಕೊಟ್ಟರು.

ಹಂದಿ ಸ್ಥಳಾಂತರಕ್ಕೆ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟ ಪರಿಣಾಮ ಕೆಲವು ಹಂದಿಗಳನ್ನು ಅವುಗಳ ಮಾಲೀಕರು ಬಲೆ ಬೀಸಿ ಹಿಡಿದುಕೊಂಡರು.  

ಹಂದಿ ಸಾಕಾಣಿಕೆ, ಮಾಲೀಕರ ಮೇಲೆ ಎಫ್.ಐ.ಆರ್ ದಾಖಲಿಸಲು ಡಿ.ಸಿ.ಶರತ್ ಬಿ. ಅವರು ಜಿಮ್ಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವೆಂಟಿಲೇಟರ್ ಖರೀದಿಯಲ್ಲಿ ಭ್ರಷ್ಟಾಚಾರ : ಡಿ.ಕೆ.ಶಿವಕುಮಾರ್ ಆರೋಪ