Select Your Language

Notifications

webdunia
webdunia
webdunia
webdunia

ದರ್ಶನ್ ಲಮಾಣಿ ಬಂಧನ ಪ್ರಕರಣ; ಸಿಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ

ಬೆಂಗಳೂರು
ಬೆಂಗಳೂರು , ಸೋಮವಾರ, 16 ನವೆಂಬರ್ 2020 (11:41 IST)
ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

ದರ್ಶನ್ ಗೆ ಮತ್ತೇರಿಸಿ ಲಾಭವನ್ನು ಪಡೆಯುತ್ತಿದ್ದ ಗ್ಯಾಂಗ್ ಡ್ರಗ್ಸ್ ದಂಧೆ, ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಳಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದರ್ಶನ್ ಜೊತೆ ಒಟ್ಟು 9 ಜನರ ಗ್ಯಾಂಗ್ ಬಂಧಿಸಲಾಗಿತ್ತು. 9 ಆರೋಪಿಗಳ ಪೈಕಿ ನಾಲ್ವರು ದರ್ಶನ್ ಗೆ ಸ್ನೇಹಿತರಾಗಿದ್ದರು. ದರ್ಶನ್ ಗೆ ಮತ್ತೇರಿಸಿ ವ್ಯವಹಾರಕ್ಕೆ ಬಳಸಿಕೊಳ್ತಿದ್ದ ಮಾಹಿತಿ  ಬಹಿರಂಗಗೊಂಡಿದೆ. ಹೀಗಾಗಿ ದರ್ಶನ್ ಡ್ರಗ್ಸ್ ಸೇವನೆ ಆಯಾಮದಲ್ಲಿ ತನಿಖ ನಡೆಸಲಾಗುತ್ತಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿಯಿಂದ 9 ಮಕ್ಕಳ ಬಾಳು ಕತ್ತಲು