Select Your Language

Notifications

webdunia
webdunia
webdunia
webdunia

ಹೊಟ್ಟಿನಿಂದ ನೆತ್ತಿಯಲ್ಲಾದ ತುರಿಕೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ

ಹೊಟ್ಟಿನಿಂದ ನೆತ್ತಿಯಲ್ಲಾದ ತುರಿಕೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಸೋಮವಾರ, 16 ನವೆಂಬರ್ 2020 (06:40 IST)
ಬೆಂಗಳೂರು : ಧೂಳು, ಕೊಳಕಿನಿಂದಾಗಿ ತಲೆಯಲ್ಲಿ ಹೊಟ್ಟಾಗಿ ಅದರಿಂದ ನೆತ್ತಿಯ ಮೇಲೆ ಅಲರ್ಜಿಯಾಗುತ್ತದೆ. ಇದು ತುಂಬಾ ತುರಿಕೆ ಹಾಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ಇದು ಕೆಲವೊಮ್ಮೆ ದೇಹದ ಇತರ ಭಾಗಗಳಿಗೂ ಹರಡಬಹುದು. ಇದನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

ನೆತ್ತಿಯಲ್ಲಾದ ಅಲರ್ಜಿ ನಿವಾರಣೆಗೆ ಮೊಸರು ತುಂಬಾ ಸಹಕಾರಿ. ಇದು ಚರ್ಮವನ್ನು ತೇವಗೊಳಿಸಿ ತುರಿಕೆ ಕಡಿಮೆಯಾಗುವಂತೆ ಮಾಡುತ್ತದೆ. ಇದು ಒಣಗಿದ ಹಾಗೂ ಸತ್ತ ಕೋಶಗಳನ್ನು ಹೊರಹಾಕಲು ಸಹಕಾರಿಯಾಗಿದೆ. ನೆತ್ತಿಗೆ ಮೊಸರನ್ನು ಹಚ್ಚಿ ಸ್ವಲ್ಪ ಸಮಯದ ಬಳಿಕ ಅದನ್ನು ತೊಳೆಯಿರಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೆಂಪು ಮಸೂರ್ ದಾಲ್ ಗರ್ಭಿಣಿಯರು ತಿನ್ನಬಹುದೇ?