Webdunia - Bharat's app for daily news and videos

Install App

ತಿಂಡಿಯಲ್ಲಿ ಜಿರಳೆ ನೋಡಿ ಗ್ರಾಹಕರು ಕಂಗಾಲು

Webdunia
ಗುರುವಾರ, 3 ಆಗಸ್ಟ್ 2023 (18:02 IST)
ಹೋಟೆಲ್​​​ ತಿಂಡಿಯಲ್ಲಿ ಜಿರಳೆ ನೋಡಿ ಗ್ರಾಹಕರು ಕಂಗಲಾದ ಘಟನೆ ಬೆಂಗಳೂರಿನ ರಾಜ ಮಾರ್ಕೆಟ್​​ನಲ್ಲಿರುವ SLV ಹೋಟೆಲ್​​​ನಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ ಮಗುವಿಗೆ ತಿಂಡಿ ತಿನ್ನಿಸಲು ಹೋಟೆಲ್​​ಗೆ ಹೋಗಿದ್ರು. ತಿಗಳರ ಪೇಟೆಯಿಂದ ಟಿಫಿನ್ ತೆಗೆದುಕೊಳ್ಳಲು ಗ್ರಾಹಕ ಬಂದಿದ್ದ. ಮಗುವಿಗೆ ಇಡ್ಲಿ ತಿನ್ನಿಸಲು ತೆಗೆದುಕೊಂಡಿದ್ದ ತಿಂಡಿಯಲ್ಲಿ ಜಿರಳೆ ಕಾಣಿಸಿಕೊಂಡಿದೆ. ತಿಂಡಿಯಲ್ಲಿ ಜಿರಳೆ ನೋಡಿ ಕಂಗಾಲಾಗಿ ಹೋಟೆಲ್ ಸಿಬ್ಬಂದಿಗೆ ತೋರಿಸಿದ್ದಾರೆ. ಜಿರಳೆ ಇದೆ ಅಂದ್ರೂ ಸಿಬ್ಬಂದಿ ನಿರ್ಲಕ್ಷ ತೋರಿದ್ದಾರೆ. ಗ್ರಾಹಕನಿಗೆ ಹೋಟೆಲ್ ಮಾಲೀಕರು ಬೈದು ಕಳಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments