Webdunia - Bharat's app for daily news and videos

Install App

ಇದು ಈಜುವ ವಡಾ: ಬಿಲ್ ನೋಡಿ ಗ್ರಾಹಕನಿಗೆ ಶಾಕ್

Krishnaveni K
ಮಂಗಳವಾರ, 30 ಜುಲೈ 2024 (16:27 IST)
Photo Credit: Facebook
ಬೆಂಗಳೂರು: ಕೆಲವೊಂದು ಆಹಾರ ವಸ್ತುಗಳನ್ನು ಕನ್ನಡದಿಂದ ಸೀದಾ ಇಂಗ್ಲಿಷ್ ಗೆ ಭಾಷಾಂತರ ಮಾಡಲು ಹೋದರೆ ಏನೆಲ್ಲಾ ಎಡವಟ್ಟುಗಳಾಗುತ್ತವೆ ಎಂಬುದಕ್ಕೆ ಈ ಒಂದು ವೈರಲ್ ಫೋಟೋವೇ ಸಾಕ್ಷಿ.

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ತಾವು ತಿಂದ ತಿಂಡಿಯ ಬಿಲ್ ನ್ನು ಪ್ರಕಟಿಸಿದ್ದು, ಈ ಬಿಲ್ ಭಾರೀ ವೈರಲ್ ಆಗಿದೆ. ಅದರಲ್ಲೂ ವಿಶೇಷವಾಗಿ ಅವರು ತಿಂದ ವಡಾ ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಈ ವಡೆಯ ಸ್ಪೆಷಾಲಿಟಿ ಏನು ಎಂಬ ಕುತೂಹಲವಿದೆಯೇ? ಹಾಗಿದ್ದರೆ  ಈ ಸ್ಟೋರಿ ನೋಡಿ.


ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ಕಾಮತ್ ರೆಸ್ಟೋರೆಂಟ್ ನಲ್ಲಿ ತಿಂಡಿ ತಿಂದ ವ್ಯಕ್ತಿಯೊಬ್ಬರು ಬಿಲ್ ನೋಡಿ ಅವಾಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಸಲಿಗೆ ಅವರು ವಡೆಗೆ ಆರ್ಡರ್ ಮಾಡಿದ್ದರು. ಸಾಮಾನ್ಯವಾಗಿ ವಡೆಯನ್ನು ಸಾಂಬಾರ್ ಅಥವಾ ಮೊಸರು ಇಲ್ಲವೇ ಚಟ್ನಿ ಅದ್ದಿ ಕೊಡುತ್ತಾರೆ.

ಅದೇ ರೀತಿ ಅವರೂ ವಡೆ ತಿಂದಿದ್ದಾರೆ. ಆದರೆ ಬಿಲ್ ನಲ್ಲಿ ‘ಸ್ವಿಮ್ಮಿಂಗ್ ವಡಾ’ ಎಂದು ಒಕ್ಕಣೆ ಬರೆಯಲಾಗಿತ್ತು. ಇದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು ವೈರಲ್ ಆಗಿದೆ. ನೋಡಿದವರೆಲ್ಲಾ ಈ ವಡೆ ಸಾಂಬಾರ್ ನಲ್ಲಿ ಸ್ವಿಮ್ ಮಾಡುತ್ತದೆಯೇ ಮೊಸರಿನಲ್ಲಾ ಎಂದು ಕಿಚಾಯಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

NEET result: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಇಲ್ಲಿ ವೀಕ್ಷಣೆ ಮಾಡಿ

ರಾಜ್ಯಕ್ಕೆ ಅನುದಾನ ಬೇಕಿದ್ದರೆ ಸಿಎಂ ಅವರೇ ಪ್ರಧಾನಿ ಜೊತೆ ಮಾತನಾಡಲಿ: ನಿಖಿಲ್ ಕುಮಾರಸ್ವಾಮಿ

Air India AirCrash: ಇನ್ಮುಂದೆ ವಿಮಾನ ಸಂಖ್ಯೆ 171 ಬಳಸದಿರಲು ನಿರ್ಧಾರ

ಏರ್ ಇಂಡಿಯಾ ವಿಮಾನದ ಬಾಲದಲ್ಲಿತ್ತು ಇನ್ನೊಂದು ಮೃತದೇಹ

Suhas Shetty Case: ತನಿಖೆಯಲ್ಲಿ ಮಹತ್ವದ ಬೆಳವಣಿಗೆ, ಇಲ್ಲಿದೆ ಅಪ್ಡೇಟ್‌

ಮುಂದಿನ ಸುದ್ದಿ
Show comments