Publish Date: Thu, 16 Nov 2023 (17:44 IST)
Updated Date: Thu, 16 Nov 2023 (17:56 IST)
ಡಿಎಂಕೆ ಅವಧಿಯಲ್ಲಿ ಪೆಟ್ರೋಲ್ ಬಾಂಬ್ ದಾಳಿ, ಮದ್ಯ, ಡ್ರಗ್ಸ್ ಮಾರಾಟ, ಹಾಡಹಗಲೇ ಕೊಲೆಗಳು, ಮಹಿಳೆಗೆ ಸುರಕ್ಷತೆ ಇಲ್ಲದ ಬೀದಿಗಳು, ಹೆಚ್ಚುತ್ತಿರುವ ಪುಂಡರ ಗುಂಪು ಇದೆಲ್ಲವೂ ತಮಿಳುನಾಡಿನ ಭ್ರಷ್ಟ ಡಿಎಂಕೆ ಸರ್ಕಾರದ ವಿಜಯವಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಇನ್ನು ಚೆನ್ನೈನ ತಿರುಮಂಗಲಂನಲ್ಲಿ ಮಾಮೂಲು ಕೊಡಲಿಲ್ಲ ಎನ್ನುವ ಕಾರಣಕ್ಕೆ ಹೋಟೆಲ್ ಮ್ಯಾನೇಜರ್ನನ್ನು ದುಷ್ಕರ್ಮಿಗಳು ಥಳಿಸಿರುವ ಘಟನೆ ಇದಾಗಿದೆ ಎನ್ನಲಾಗಿದೆ.