Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಶೇ.70 ರಷ್ಟುಆ್ಯಂಟಿಬಯೋಟಿಕ್ ನಿಷೇಧಿತ

ಭಾರತದಲ್ಲಿ ಶೇ.70 ರಷ್ಟುಆ್ಯಂಟಿಬಯೋಟಿಕ್ ನಿಷೇಧಿತ
bangalore , ಗುರುವಾರ, 16 ನವೆಂಬರ್ 2023 (17:01 IST)
ಆ್ಯಂಟಿಬಯೋಟಿಕ್ ಫಿಕ್ಸೆಡ್ ಡೋಸ್ ಸಂಯೋಜನೆ ಔಷಧಿಗಳು ಇದೀಗ ಜನರ ಪ್ರಾಣವನ್ನೇ ಹಿಂಡತಾಯಿದೆ. ಭಾರತದ ಮಾರುಕಟ್ಟೆಯಲ್ಲಿರುವ ಶೇಕಡ 70 ರಷ್ಟು ಆಂಟಿಬಯೋಟಿಕ್ ಫಿಕ್ಸೆಡ್-ಡೋಸ್ ಕಾಂಬಿನೇಷನ್ ನಿಷೇಧಿತ ಔಷಧಿಗಳು ಎಂದು ಅಧ್ಯಯನ ವರದಿ ತಿಳಿಸಿದ್ದು, ಈ ಔಷಧಿಗಳು ಪರಿಣಾಮಕಾರಿಯಲ್ಲ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು ಅನ್ನೋ ಮಾಹಿತಿಯನ್ನ ಬಹಿರಂಗ ಪಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿ ಎಸ್ ಯಡಿಯೂರಪ್ಪ ನಿವಾರಕ್ಕೆ ಆಗಮಿಸಿದ ಮಾಜಿ ಡಿಸಿಎಂ ಆರ್ ಅಶೋಕ್