ಗುಪ್ತಾಂಗ ಕೈಯಲ್ಲಿ ಹಿಡಿದುಕೊಳ್ಳುವ ಹುಡುಗ

Webdunia
ಸೋಮವಾರ, 9 ಮಾರ್ಚ್ 2020 (14:35 IST)
ಪ್ರಶ್ನೆ : ಸರ್, ನನಗೆ 25 ವರ್ಷಗಳುಕೆಲವು ತಿಂಗಳುಗಳಿಂದ ನಾನು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆನಾನೊಬ್ಬ ಕಬಡ್ಡಿ ಆಟಗಾರನಾಗಿದ್ದುನಾನು ದೀರ್ಘಕಾಲದವರೆಗೆ ಅಭ್ಯಾಸ ಮಾಡುತ್ತೇನೆ

ಆದರೆ ಇತ್ತೀಚೆಗೆ ನನಗೆ ಅಭ್ಯಾಸ ಮಾಡುವಾಗ ತುಂಬಾ ಸುಸ್ತಾಗುತ್ತದೆನಾನು ಮಾಡಿಕೊಳ್ಳುತ್ತಿರುವ ಹಸ್ತಮೈಥುನದಿಂದ  ರೀತಿ ಆಗುತ್ತದೆಯೇ? ಗುಪ್ತಾಂಗ ಹಿಡಿದು ಅಲ್ಲಾಡಿಸೋದ್ರಿಂದ ಕೈ ನೋವು ಜಾಸ್ತಿಯಾಗಿದೆ

ಉತ್ತರ: ಹಸ್ತ ಮೈಥುನಕ್ಕೆ ನಿಮ್ಮ ಕೈ ನೋವಿಗೂ ಕೊಂಚವೂ ಸಂಬಂಧ ಇಲ್ಲ. ಹಸ್ತಮೈಥುನ ಸುರಕ್ಷಿತ ಹಾಗೂ ನೀವು ಪ್ರಸ್ತಾಪಿಸಿದ ಸಮಸ್ಯೆಗಳಿಂದ ಮುಕ್ತವಾಗಿದೆ. ಈ ಸಮಸ್ಯೆಗೆ ಕಾರಣವನ್ನು ತಿಳಿಯಲು ನಿಮ್ಮ ಕುಟುಂಬದ ವೈದ್ಯರನ್ನು ಭೇಟಿ ಮಾಡಿ.

ನಿಮ್ಮ  ಶಕ್ತಿಯನ್ನು ಮರಳಿಪಡೆಯಲು ಬೇಕಾದ ಸಲಹೆಯನ್ನು ಅವರು ನೀಡುತ್ತಾರೆ. ದೇಹದ ಅನಾರೋಗ್ಯ ಹಾಗೂ ಒತ್ತಡದ ಕೆಲಸಗಳು ನಿಮ್ಮ ಈಗಿನ ಪರಿಸ್ಥಿತಿಗೆ ಕಾರಣವಾಗಿರಬಹುದು. ಕೂಡಲೇ ವೈದ್ಯರನ್ನು ಕಂಡು ಸಲಹೆ ಪಡೆದುಕೊಳ್ಳಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ