ಕಾಂಗ್ರೆಸ್ ನಲ್ಲಿ ಸಾರಾ ಸಗಟಾಗಿ ಧರೋಡೆ..‌ಭ್ರಷ್ಟಾಚಾರ : ಅಶ್ವಥ್ ನಾರಾಯಣ

Webdunia
ಶನಿವಾರ, 5 ಆಗಸ್ಟ್ 2023 (21:26 IST)
ಗೃಹ ಇಲಾಖೆಯಲ್ಲಿ ವೈ ಎಸ್ ಟಿ ಹಸ್ತಕ್ಷೇಪದ ಬಗ್ಗೆ ಹೆಚ್ ಡಿಕೆ ಆರೋಪ ವಿಚಾರಕ್ಕೆ ಬಿಜೆಪಿ ಮಾಜಿ ಸಚಿವ ಅಶ್ವಥ್ ನಾರಾಯಣ ದನಿಗೂಡಿಸಿದ್ದಾರೆ...ಗೃಹ ಇಲಾಖೆಯಲ್ಲಿ ಹಸ್ತಕ್ಷೇಪ ಇರಬಾರದು ಅಂಥಾ ಸುಪ್ರೀಂಕೋರ್ಟ್ ನಲ್ಲಿ ಆದೇಶ‌ ಇದೆ...ಪೊಲೀಸ್ ಬೋರ್ಡ್ ಸ್ಥಾಪನೆಯಾದ ಮೇಲೆ ಸರ್ಕಾರ ಹಸ್ತಕ್ಷೇಪ ಮಾಡಬಾರದು ಅಂತಾ ಇದೆ.ಈಗ ಆರ್ಡರ್ ಆಗಿರೋದನ್ಬ ತಡೆ ಹಿಡಿಯೋಕೆ ಆಗೋದಿಲ್ಲ ಆದ್ರೆ ಎಲ್ಲಾ ಕಾನೂನು ‌ಗಾಳಿಗೆ‌ತೂರಲಾಗಿದೆ..ಇದು ಸಂಪೂರ್ಣ ಕಾನೂನು ಉಲ್ಲಂಘನೆ ನೀವು ಏನಾದರೂ ಹೇಳ್ಕೊಳ್ಳಿ,‌ಮಾಡ್ಕೊಳ್ಳಿ‌ನಾವು ಇರೋದೆ‌ ಹೀಗೆ ಅಂತಾರೆ..ಇವರಿಂದ ನ್ಯಾಯ ಪಡೆಯೋದು ಕಷ್ಟ.‌ಬಹಳ ಬಂಡತನವಾಗಿದೆ ಇದನ್ನ ಸಂಪೂರ್ಣ ವಾಗಿ‌ ಖಂಡಿಸುತ್ತೇನೆ.. ಕಾನೂನು ಸುವ್ಯವಸ್ಥೆ ಕುಸಿದಿದೆ..ಈ ಸರ್ಕಾರದ ಕೊಡುಗೆ ಅಂದ್ರೆ ಜನರಿಗೆ‌ಭಾಗ್ಯ ಕೊಟ್ಟು‌ ಭ್ರಷ್ಟಾಚಾರದ ಮೂಲಕ ಎಲ್ಲಾ ಮಂತ್ರಿಗಳೂ ಎಲ್ಲಾ ಭಾಗ್ಯ ಮಾಡ್ಕೊತಿದಾರೆ..ಸಾರಾ ಸಗಟಾಗಿ ಧರೋಡೆ..‌ಭ್ರಷ್ಟಾಚಾರ ಮಾಡ್ತಿದಾರೆ ಎಂದು ಕಿಡಿ ಕಾರಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು: ಇನ್ನೇನೂ ಮದುವೆಗೆ ಎರಡು ದಿನವಿರುವಾಗ ನಾಪತ್ತೆಯಾದ ಹುಡುಗು, ಕೊನೆಗೂ ಪತ್ತೆ

ಅಕ್ರಮವಾಗಿ ಭಾರತಕ್ಕೆ ಬಂದಿದ್ದ 10 ಬಾಂಗ್ಲಾದೇಶಿ ಪ್ರಜೆಗಳಿಗೆ 2 ವರ್ಷ ಜೈಲು

ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು, ನಿರ್ದೇಶಿಸುತ್ತಿದೆ: ರಾಹುಲ್ ಗಾಂಧಿ

ಆರ್ ಅಶೋಕ್ ಎದುರೇ ನಾನೇ ವಿರೋಧ ಪಕ್ಷದ ನಾಯಕನೆಂದ ಬಸನಗೌಡ ಪಾಟೀಲ್ ಯತ್ನಾಳ್

ತಮನ್ನಾ ಭಾಟಿಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments