Select Your Language

Notifications

webdunia
webdunia
webdunia
webdunia

ಎಸ್ ಐ ಮಗಳಿಗೂ ಅಂಟಿತಾ ಕೊರೊನಾ ವೈರಸ್!

ಎಸ್ ಐ ಮಗಳಿಗೂ ಅಂಟಿತಾ ಕೊರೊನಾ ವೈರಸ್!
ಶಿವಮೊಗ್ಗ , ಸೋಮವಾರ, 1 ಜೂನ್ 2020 (12:35 IST)
Normal 0 false false false EN-US X-NONE X-NONE MicrosoftInternetExplorer4

ಶಿವಮೊಗ್ಗ: ಸಶಸ್ತ್ರ ಮೀಸಲು ಪಡೆ ಎಸ್ ಐ ಮಗಳಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಕೊರೊನಾ ಲಕ್ಷಣ ಇಲ್ಲದಿದ್ರೂ ಎಸ್ ಐ ಗೆ ಪಾಸಿಟಿವ್ ಕಾಣಿಸಿಕೊಂಡಿದೆ.ಎಸ್ ಐ ಕೂರಿಕಟ್ಟೆ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
 

ಕೋವಿಡ್ ಟೆಸ್ಟ್ ನಲ್ಲಿ ಎಸ್ ಐ ಗೆ ಕೊರೊನಾ ಇರುವುದು ದೃಢವಾಗಿದೆ.ಎಸ್ ಐ ಮಗಳು ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಪೇದೆ. ಎಸ್ ಐ ಮಗಳ ವರದಿಗೆ ಇಲಾಖೆ ಕಾಯುತ್ತಿದೆ. ಶಿವಮೊಗ್ಗದ ಜಯನಗರ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿಯೇ ಇದ್ದ ಮಹಿಳೆಗೆ ಕೊರೊನಾ ಸೋಂಕು!