ಕೊರೊನಾ ವೈರಸ್ – ಹೊಟೇಲ್ ಮೇಲೆ ದಿಢೀರ್ ದಾಳಿ

Webdunia
ಸೋಮವಾರ, 16 ಮಾರ್ಚ್ 2020 (19:14 IST)
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಹೊಟೇಲ್ ಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ.

ಚಿತ್ರದುರ್ಗ ಜಿಲ್ಲಾ ಪಂಚಾಯತಿ  ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಿಂದ ದಿಢೀರ್ ಹೋಟೆಲ್ ಗಳ ಮೇಲೆ ರೈಡ್ ಮಾಡಲಾಗಿದೆ.

ಚಿತ್ರದುರ್ಗ - ಬೆಂಗಳೂರು ನಡುವೆ ಹಿರಿಯೂರಿನ ಮಧ್ಯದಲ್ಲಿರುವ ಆತಿಥ್ಯ ಮಿಡ್ವೇ ಪ್ಲಾಜಾದಲ್ಲಿ ನೂರಾರು ಬಸ್ ಗಳು  ನಿಂತು ಹೊರಡುತ್ತವೆ.

ಶುಚಿತ್ವ ಕಾಪಾಡದೇ ಇರುವುದಕ್ಕೆ ಮ್ಯಾನೇಜ್ಮೆಂಟ್ ಮೇಲೆ ಗರಂ ಆದ ಸ್ಥಾಯಿ ಸಮಿತಿ ಅಧ್ಯಕ್ಷ ಅನಂತ್ ಅವರು, ಕೈ ತೊಳೆಯಲು ಸೋಪ್ ಆಯಿಲ್ ಓಪನ್ ಆಗಿ ಇಟ್ಟಿದ್ದರ ಕುರಿತು ಅಸಮಧಾನ ವ್ಯಕ್ತಪಡಿಸಿದರು.  

ಊಟ ತಿಂಡಿ ಬಡಿಸುವವರು ಸರಿಯಾದ ಗ್ಲೌಜ್ ಮತ್ತು ಕ್ಯಾಪ್  ಧರಿಸಿರಲಿಲ್ಲ. ಊಟ ತಿಂಡಿಗಳನ್ನು ಸರಿಯಾಗಿ ಮುಚ್ಚಿ ಇಟ್ಟಿರಲಿಲ್ಲ.
ಸಂಜೆಯೊಳಗೆ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಮ್ಯಾನೇಜ್ಮೆಂಟ್ ಗೆ ತಾಕೀತು ಮಾಡಿದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಸ್ಸಿನಲ್ಲಿ ಲೈಂಗಿಕ ಕಿರುಕುಳ ಆರೋಪ: ದೀಪಕ್ ಆತ್ಮಹತ್ಯೆ ಬೆನ್ನಲ್ಲೇ ಮಹಿಳೆಗೆ ಪೊಲೀಸರ ಬಿಗ್‌ಶಾಕ್‌

ತಮ್ಮ ಬಾಸ್ ಯಾರು ಎಂದು ಹೇಳಿಕೊಂಡ ಪ್ರಧಾನಿ ಮೋದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ 45 ವರ್ಷದ ನಿತಿನ್ ನಬಿನ್ ದಾಖಲೆ

ಬಿಜೆಪಿಯಲ್ಲಿ ಮುಳುಗುತ್ತಿರುವವರಿಗೆ ನನ್ನ ಹೆಸರೇ ಆಸರೆ: ಪ್ರಿಯಾಂಕ್ ಖರ್ಗೆ ಟಾಂಗ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments