ಕೊರೊನಾ ವೈರಸ್ ಇರೋ ವೈದ್ಯನಿಂದ 795 ಜನರಿಗೆ ಚಿಕಿತ್ಸೆ

Webdunia
ಬುಧವಾರ, 20 ಮೇ 2020 (18:25 IST)
ಕೊರೊನಾ ಪಾಸಿಟಿವ್ ಕಂಡು ಬಂದಿರುವ ವೈದ್ಯನಿಂದ 795 ಜನರಿಗೆ ಚಿಕಿತ್ಸೆ ನೀಡಲಾಗಿತ್ತು ಎಂಬ ಭಯಾನಕ ವಿಷಯ ಹೊರಬಿದ್ದಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ  ಮೊದಲ  ಕೊರೊನಾ  ಪ್ರಕರಣ  ಪತ್ತೆಯಾದ  ಮೂಡಿಗೆರೆ  ತಾಲ್ಲೂಕಿನ  ವೈದ್ಯ   ಸುಮಾರು  795 ಜನರಿಗೆ  ಚಿಕಿತ್ಸೆ  ನೀಡಿದ್ದರು. ಅವರೆಲ್ಲರನ್ನು  ಪತ್ತೆ  ಹಚ್ಚಿ  ಕ್ವಾರಂಟೈನ್   ಮಾಡುವ  ಕೆಲಸ  ಪ್ರಾರಂಭವಾಗಿದೆ  ಎಂದು ಶಾಸಕ  ಎಂ .ಕೆ . ಪ್ರಾಣೀಶ್  ತಿಳಿಸಿದ್ದಾರೆ.

ಕೊರೊನಾ ಬಂದಿರುವ ವೈದ್ಯರಿಂದ  ಚಿಕಿತ್ಸೆ  ಪಡೆದವರಿಗೆ  ಮೂಡಿಗೆರೆ, ಬಣಕಲ್  ಸುತ್ತ  ಮುತ್ತ ಹಾಸ್ಟೆಲ್ ಗಳಲ್ಲಿ  ಕ್ವಾರಂ ಟೈನ್ ಗೆ    ಎಲ್ಲಾ  ಸಿದ್ಧತೆ  ಮಾಡಿಕೊಳ್ಳಲಾಗಿದೆ. ಜನತೆ  ಆತಂಕ  ಪಡುವುದು  ಬೇಡ. ಕ್ವಾರಂಟೈನ್  ಆದವರಿಗೆ ಕೊರೊನಾ  ಇದೆ  ಎಂದು  ಅರ್ಥವಲ್ಲ,  ಮುಂಜಾಗ್ರತೆ ಕ್ರಮ  ಅಷ್ಟೇ ಎಂದರು.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಕುರ್ಚಿ ಕದನ ಕ್ಲೈಮ್ಯಾಕ್ಸ್ ಹಂತದಲ್ಲಿರುವಾಗಲೇ ತಮ್ಮ ನಿರ್ಧಾರ ಪ್ರಕಟಿಸಿದ ಡಿಕೆ ಶಿವಕುಮಾರ್

ಉಡುಪಿ ಕೃಷ್ಣನ ಊರಿನಲ್ಲಿ ಪ್ರಧಾನಿ ಮೋದಿ ಇಂದು ಏನೇನು ಮಾಡಲಿದ್ದಾರೆ

ಡಿಕೆ ಶಿವಕುಮಾರ್ ಗೆ ಸಿಎಂ ಹುದ್ದೆ ಕೊಟ್ಟರೆ ಸಿದ್ದರಾಮಯ್ಯ ಬಣದ ನಡೆ ಏನಿರಬಹುದು

Karnataka Weather: ಇಂದು ರಾಜ್ಯದಲ್ಲಿ ಮಳೆಯಿರುತ್ತಾ, ಇಲ್ಲಿದೆ ಹವಾಮಾನ ವರದಿ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಪವರ್ ವಾರ್ ಮತ್ತೊಂದು ಹಂತಕ್ಕೆ: ಸಿಎಂ ಹೊಸ ಟ್ವೀಟ್ ನಲ್ಲಿ ಏನಿದೆ

ಮುಂದಿನ ಸುದ್ದಿ
Show comments