Select Your Language

Notifications

webdunia
webdunia
webdunia
webdunia

ಮೀನಿನಲ್ಲಿ ಬಂತಾ ಕೊರೊನಾ ವೈರಸ್?

ಮೀನಿನಲ್ಲಿ ಬಂತಾ ಕೊರೊನಾ ವೈರಸ್?
ಕಾರವಾರ , ಬುಧವಾರ, 4 ಮಾರ್ಚ್ 2020 (14:36 IST)

ಕೊರೊನಾ ವೈರಸ್ ಎಫೆಕ್ಟ್ ಎಲ್ಲೆಡೆ ಕಂಡುಬರುತ್ತಿದ್ದು, ಕೆಲವೆಡೆ ಮಾರಾಟಗಾರರು, ಗ್ರಾಹಕರು ಕಂಗಾಲಾಗುವಂತೆ ಮಾಡಿದೆ.
 

ಕೊರೊನಾ ವೈರಸ್ ಭೀತಿಯಿಂದಾಗಿ ಮಂಗಳೂರು, ಕಾರವಾರ ಸೇರಿದಂತೆ ಹಲವೆಡೆ ಮೀನು ಮಾರಾಟದ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡಿದೆ.

ಕೆಲವೆಡೆ ಮೀನು ಹಾಗೂ ಮಾಂಸವನ್ನು ಕೇಳೋರೇ ಇಲ್ಲದಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದ ಮೀನು ಮಾರಾಟಗಾರರು ಹೈರಾಣಾಗುವಂತೆ ಆಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ವೈರಸ್ ನಿಂದ ಹೋಳಿ ಆಡೋದಿಲ್ಲ ಎಂದ ಪ್ರಧಾನಿ ಮೋದಿ