ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಜನರಿಗೆ ಕೊರೊನಾ ಶಂಕೆ ವ್ಯಕ್ತವಾಗಿದ್ದು, ಮುಂಬೈನಿಂದ ಮಂಡ್ಯ ಜಿಲ್ಲೆಗೆ ಬಂದವರಲ್ಲಿ ಕೊರೊನಾ ಇದೆ ಎಂಬ ಶಂಕೆ ಮೂಡಿದೆ.
	 
	
	 
	ಆ ಮೂಲಕ ಮಂಡ್ಯದಲ್ಲಿ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಲಿದ್ದು, ಮುಂಬೈ ನಿಂದ ಬಂದ 30ಕ್ಕೂ ಹೆಚ್ಚು ಜನರಿಗೆ ಕೊರೊನಾ ಇರುವ  ಶಂಕೆ ಮೂಡಿದೆ. ಕೆ.ಆರ್.ಪೇಟೆ ನಾಗಮಂಗಲ ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು,  ಮಂಡ್ಯದಲ್ಲಿ ದಿನದಿಂದ ದಿನಕ್ಕೆ ಮುಂಬೈ ಕಂಟಕವಾಗುತ್ತಿದೆ ಎನ್ನಲಾಗಿದೆ.