Select Your Language

Notifications

webdunia
webdunia
webdunia
webdunia

ಆಂಫನ್ ಚಂಡಮಾರುತ ಭೀತಿ: ಒರಿಸ್ಸಾ, ಪ.ಬಂಗಾಲ ಕರಾವಳಿಯಲ್ಲಿ ಹೈ ಅಲರ್ಟ್

ಆಂಫನ್ ಚಂಡಮಾರುತ
ನವದೆಹಲಿ: ಕೊರೋನಾ ಮಹಾಮಾರಿಯ ನಡುವೆ ದೇಶದಲ್ಲಿ ಆಂಫನ್ ಚಂಡಮಾರುತ ಭೀತಿ ಎದುರಾಗಿದೆ. ಒಡಿಶಾ, ಪ. ಬಂಗಾಲ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.


ಈಗಾಗಲೇ ಕರಾವಳಿ ಭಾಗದಲ್ಲಿ ಎನ್ ಡಿಆರ್ ಎಫ‍್ ಸಿಬ್ಬಂದಿಯನ್ನು ಪರಿಸ್ಥಿತಿ ಎದುರಿಸಲು ನಿಯೋಜಿಸಲಾಗಿದೆ. ಒಡಿಶಾ, ಪ.ಬಂಗಾಲ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಚಂಡಮಾರುತದ ಪರಿಣಾಮ ಈಗಾಗಲೇ ಕರ್ನಾಟಕ, ಕೇರಳದಲ್ಲೂ ಮಳೆಯಾಗುತ್ತಿದ್ದು, ಇದು ಇನ್ನೂ ಎರಡು ದಿನ ಮುಂದುವರಿಯುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

10 ಕೊರೋನಾ ಸೋಂಕು ಕೇಸ್ ಪತ್ತೆ 114 ಪಾಸಿಟಿವ್ ಕೇಸ್