Select Your Language

Notifications

webdunia
webdunia
webdunia
webdunia

ಕೊರೊನಾ ಶಂಕೆ - 25 ವರ್ಷದವಳ ಮೇಲೆ ವೈದ್ಯರಿಂದ ನಿರಂತರ ಅತ್ಯಾಚಾರ

ಕೊರೊನಾ ಶಂಕೆ - 25 ವರ್ಷದವಳ ಮೇಲೆ ವೈದ್ಯರಿಂದ ನಿರಂತರ ಅತ್ಯಾಚಾರ
ಪಟ್ನಾ , ಗುರುವಾರ, 9 ಏಪ್ರಿಲ್ 2020 (16:37 IST)
ಎರಡು ತಿಂಗಳ ಗರ್ಭಿಣಿ ಗರ್ಭಪಾತವಾಗಿದ್ದಕ್ಕೆ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಕೊರೊನಾ ಶಂಕೆಯಿಂದ ಆಕೆಗೆ ಪ್ರತ್ಯೇಕ ವಾರ್ಡಿನಲ್ಲಿಟ್ಟು ನಿರಂತರ ಅತ್ಯಾಚಾರ ನಡೆಸಲಾಗಿದೆ.

ಬಿಹಾರದ ಆಸ್ಪತ್ರೆಯೊಂದರಲ್ಲಿ ಈ ವಿಕೃತ ಘಟನೆ ನಡೆದಿದ್ದು, ಅತ್ಯಾಚಾರದ ಬಳಿಕ ತೀವ್ರ ರಕ್ತಸ್ರಾವದಿಂದ ಗೃಹಿಣಿ ಸಾವನ್ನಪ್ಪಿದ್ದಾಳೆ.

ತುರ್ತು ನಿಗಾ ಘಟಕದಲ್ಲಿ ಗೃಹಿಣಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಎರಡು ದಿನ ರಾತ್ರಿ ಆಕೆಯ ಮೇಲೆ ವೈದ್ಯರು ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಮೃತಳ ಅತ್ತೆ ದೂರಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಶುರುಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ದುಬೈ ಗಂಡನ ಬಿಟ್ಟು ಯುವಕನಿಗೆ ಸುಖ ನೀಡೋದಾ