Select Your Language

Notifications

webdunia
webdunia
webdunia
webdunia

ಕೊರೊನಾ ಒಂದು ಕೆ.ಜಿ. ಗೆ 2 ಸಾವಿರ ರೂಪಾಯಿ!

ಕೊರೊನಾ ಒಂದು ಕೆ.ಜಿ. ಗೆ 2 ಸಾವಿರ ರೂಪಾಯಿ!
ಮಂಗಳೂರು , ಭಾನುವಾರ, 15 ಮಾರ್ಚ್ 2020 (16:38 IST)

ಇಡೀ ಜಗತ್ತಿನ ದೇಶಗಳೇ ಕೊರೊನಾ ವೈರಸ್ ಗೆ ಬೆದರಿ ಬೆಂಡಾಗುತ್ತಿದ್ದರೆ, ಈ ಊರಲ್ಲಿ ಮಾತ್ರ 2 ಸಾವಿರ ರೂಪಾಯಿ ಕೊಟ್ರೆ ಒಂದು ಕೆ.ಜಿ.ಕೊರೊನಾ ನಿಮಗೆ ಸಿಗುತ್ತದೆ.
 

ಅಚ್ಚರಿಯಾದರೂ ನೀವು ನಂಬಲೇಬೇಕಾದ ವಿಷಯ ಕೇಳಿಬರುತ್ತಿರುವುದು ಮಂಗಳೂರಿನಲ್ಲಿ. ಅಂದ್ಹಾಗೆ ಕೊರೊನಾ ವೈರಸ್ ಇಲ್ಲಿ ನಿಮಗೆ ಸಿಗೋದಿಲ್ಲ. ಆದರೆ ಅಪರೂಪದ ಕೊರೊನಾ ಮೀನು ಮಾತ್ರ ಸಿಗುತ್ತಿದೆ.

ಕೊರೊನಾ ಮೀನನ್ನು ಮುಗಿಬಿದ್ದು ಜನರು ಖರೀದಿ ಮಾಡುತ್ತಿದ್ದಾರೆ. ಪ್ರತಿ ಕೆ.ಜಿ. ಕೊರೊನಾ ಮೀನು 1,750 ರೂಪಾಯಿಯಿಂದ 2,000 ರೂ.ಗಳಿಗೆ ಮಾರಾಟವಾಗುತ್ತಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸೆಂಚುರಿ ಗಡಿ ದಾಟಿದ ಕೊರೊನಾ ವೈರಸ್ ಪೀಡಿತರ ಸಂಖ್ಯೆ