Select Your Language

Notifications

webdunia
webdunia
webdunia
webdunia

ಕೊರೊನಾ ವೈರಸ್ ಸುಳ್ಳು ಸುದ್ದಿ ಹರಡಿದ ಡಾಕ್ಟರ್ ವಿರುದ್ಧ ಕೇಸ್

ಕೊರೊನಾ ವೈರಸ್
ಕೋವಿಡ್19 ವೈರಸ್ ಕುರಿತು ಸುಳ್ಳು ವಂದತಿ ಹರಡಿದ ವೈದ್ಯನ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಹಾವೇರಿ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ವೈರಸ್ ಸೋಂಕು ಇರುವುದು ದೃಢ ಪಟ್ಟಿದೆ ಎಂದು ವಾಟ್ಸಾಪ್ ಗ್ರೂಪ್ ನಲ್ಲಿ ಸುಳ್ಳು ಸಂದೇಶ ಹರಿದಾಡುತ್ತಿತ್ತು.

ಈ ಸುದ್ದಿ ರವಾನಿಸಿದ್ದ ಸ್ಥಳೀಯ ವೈದ್ಯ ಡಾ. ಶರಣು ಅಂಗಡಿ ಅವರ ಮೇಲೆ ಜಿಲ್ಲಾ ಆರೋಗ್ಯ ಇಲಾಖೆಯ ಸಾಂಕ್ರಮಿಕ ರೋಗಗಳ ನಿಯಂತ್ರಣಾಧಿಕಾರಿಗಳು IT Act 2008 ರ 66(c)& 505 (2) ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಕೊರೊನಾ ವೈರಸ್ ಕುರಿತು ಸುಳ್ಳು ಸುದ್ದಿ ಹರಡದಂತೆ ಜನರಲ್ಲಿ ಅಧಿಕಾರಿಗಳು ಮನವಿ ಮಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬೆಚ್ಚಿಬಿದ್ದ ಕರ್ನಾಟಕ- 100 ಜನರಲ್ಲಿ ಕೊರೊನಾ ಶಂಕೆ : ಸಿಎಂ ಸ್ಪಷ್ಟನೆ