Select Your Language

Notifications

webdunia
webdunia
webdunia
webdunia

ಮುಂಬೈನಿಂದ ಬಂದ ಮಹಿಳೆಯಲ್ಲಿ ಕೊರೊನಾ : 50 ಜನರಿಗೆ ಭೀತಿ

ಮುಂಬೈನಿಂದ ಬಂದ ಮಹಿಳೆಯಲ್ಲಿ ಕೊರೊನಾ : 50 ಜನರಿಗೆ ಭೀತಿ
ಮುಂಬೈ , ಗುರುವಾರ, 14 ಮೇ 2020 (17:55 IST)
ಮುಂಬೈನಿಂದ ಬಂದಿದ್ದ ಮಹಿಳೆಯೊಬ್ಬಳಿಗೆ ಕೊರನಾ ವೈರಸ್ ತಗುಲಿರೋದು ಪಕ್ಕಾ ಆಗಿದೆ.

ಈ ಮೂಲಕ ಬೀದರ್ ಜಿಲ್ಲೆಯಲ್ಲಿ ವೈರಸ್ ಪೀಡಿತರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಕೂಲಿ ಕೆಲಸಕ್ಕೆ ಮುಂಬೈಗೆ ಹೋಗಿದ್ದಳು ಮಹಿಳೆ.

ಲಾಕ ಡೌನ್ ಸಡಿಲಿಕೆ ಬಳಿಕ ಮರಳಿ ಸ್ವಗ್ರಾಮಕ್ಕೆ ಬಂದಿದ್ದರು. ಗ್ರಾಮಕ್ಕೆ ಆಗಮಿಸಿದ ಮೇಲೆ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು.

ಇದೀಗ ಮಹಿಳೆಯಲ್ಲಿ ವೈರಸ್ ಕಾಣಿಸಿಕೊಂಡಿದೆ. ಅವರನ್ನು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮಹಿಳೆಯ ಸಂಪರ್ಕಕ್ಕೆ ಬಂದ 54 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾಗೆ ಕಡಿವಾಣ ಬಿದ್ದಿದೆ ಎಂದ ಬಿಜೆಪಿ ಸಂಸದ