Select Your Language

Notifications

webdunia
webdunia
webdunia
webdunia

ಕೊರೊನಾ ಎಫೆಕ್ಟ್; ಐವರು ಪೊಲೀಸರಿಗೆ ಹೋಂ ಕ್ವಾರಂಟೈನ್

ಕೊರೊನಾ ಎಫೆಕ್ಟ್; ಐವರು ಪೊಲೀಸರಿಗೆ ಹೋಂ ಕ್ವಾರಂಟೈನ್
ಹುಬ್ಬಳ್ಳಿ , ಶನಿವಾರ, 11 ಏಪ್ರಿಲ್ 2020 (10:41 IST)
ಹುಬ್ಬಳ್ಳಿ : ಪೊಲೀಸರಿಗೂ ಕೊರೊನಾ ಭೀತಿ ತಟ್ಟಿದ್ದು, ಐವರು ಪೊಲೀಸರಿಗೆ ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿದೆ.


ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ ಹುಬ್ಬಳ್ಳಿಯ ಕಮರಿಪೇಟೆ ಪೊಲೀಸರು ಮುಲ್ಲಾ ಓಣಿಯ ಸೋಂಕಿತನ ಜತೆ ಸಂಪರ್ಕದಲ್ಲಿದ್ದ  ಹಿನ್ನಲೆಯಲ್ಲಿ ಪೊಲೀಸರ ಕೈಗೆ ಸೀಲ್ ಹಾಕಿದ ಆರೋಗ್ಯ ಇಲಾಖೆ  ಐವರು ಪೊಲೀಸರನ್ನು  ಹೋಂ ಕ್ವಾರಂಟೈನ್ ನಲ್ಲಿಟ್ಟಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಭೀತಿ ಹಿನ್ನಲೆ; ಇಂದು ಆರೋಗ್ಯ ಅಧಿಕಾರಿಗಳ ಜೊತೆ ಸಿಎಂ ಸಭೆ