ಮುಂದುವರಿದ ರ್ಯಾಪಿಡೋ, ಆಟೋ ಚಾಲಕರ ಸಂಘರ್ಷ

Webdunia
ಬುಧವಾರ, 15 ಫೆಬ್ರವರಿ 2023 (14:15 IST)
ರ್ಯಾಪಿಡೋ ಬೈಕ್ ಚಾಲಕನ ಮೇಲೆ ಆಟೋ ಡ್ರೈವರ್ ಕಿರಿಕ್ ಮಾಡಿಕೊಂಡಿದ್ದಾನೆ.ಅಲ್ಲದೇ ಮಹಿಳೆಯನ್ನ ಡ್ರಾಪ್ ಮಾಡುವ ಸಂಧರ್ಭದಲ್ಲಿ ತಡೆದು ದೌರ್ಜನ್ಯ  ನಡೆಸಿದ್ದಾನೆ.ಪೊಲೀಸರಿಗೆ ಕಾಲ್ ಮಾಡಿದ್ರೆ ಎಷ್ಟ್ ಜನ ಬಂದ್ ನಿಲ್ತಾರಾ ಗೊತ್ತಾ' ಎಂದು ರ್ಯಾಪಿಡೋ ಡ್ರೈವರ್ ಗೆ ಆಟೋ ಡ್ರೈವರ್ ಧಮ್ಕಿ ಹಾಕಿದ್ದಾನೆ.ಬೈಕ್ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ  ಮಾಡಿದಲ್ಲದೇ ಮಹಿಳೆಯ ಎದರಲ್ಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ.ಸಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಮಹಿಳೆ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ದಾಖಲೆ ಬರೆದ ಬೆಳ್ಳಿ ಬೆಲೆ, ಚಿನ್ನದ ಬೆಲೆ ಎಷ್ಟಾಗಿದೆ ನೋಡಿ

ಕಾಶ್ಮೀರದಲ್ಲಿ ಹಿಮಪಾತ, ವಿಮಾನ ಹಾರಾಟದಲ್ಲಿ ಭಾರೀ ವ್ಯತ್ಯಯ

ಅಬಕಾರಿ ಇಲಾಖೆಯಲ್ಲಿ ಕಮಿಷನ್ ಸಂಗ್ರಹಿಸಲು ಹೇಳಿದವರೇ ರಾಹುಲ್ ಗಾಂಧಿ: ಆರ್ ಅಶೋಕ್ ಆರೋಪ

ಅಬ್ಬಬ್ಬಾ, ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷನ ಮೇಲೆ ಇದೆಂಥಾ ಆರೋಪ

ಮುಂದಿನ ಸುದ್ದಿ
Show comments