ಡೆಡ್ಲಿ ಕೊರೊನಾಗೆ ಮುಂದುವರೆದ ಸಾವಿನ ಸರದಿ

Webdunia
ಬುಧವಾರ, 1 ಜುಲೈ 2020 (20:27 IST)
ರಾಜ್ಯದಲ್ಲಿ ಮಾರಕ ಕೊರೊನಾಕ್ಕೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು 7 ಜನರು ಬಲಿಯಾಗಿದ್ದಾರೆ.

ಇದುವರೆಗೆ ಕೊರೊನಾಕ್ಕೆ ರಾಜ್ಯದಲ್ಲಿ 253 ಜನರು ಸಾವನ್ನಪ್ಪಿದಂತಾಗಿದ್ದು, ಹೊಸದಾಗಿ 1272 ಕೇಸ್ ಗಳು ಪತ್ತೆಯಾಗಿವೆ.

8194 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿದಿದ್ದು, 145 ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

16514 ಕೋವಿಡ್ 19 ಖಚಿತ ಪ್ರಕರಣ ಸಂಖ್ಯೆ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೇಡಂ ನನ್ನ ಸೀಟ್ ಹೆಂಡ್ತಿ ತಗೊಂಡಿದ್ದಾಳೆ.. ಗಗನಸಖಿ ಬಳಿ ಪತಿಯ ಕಂಪ್ಲೇಂಟ್, ವಿಮಾನವಿಡೀ ನಗುವೋ ನಗು Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಜೀವದ ಮೇಲೆ ಆಸೆ ಇಲ್ವಾ... ರೈಲು ಹಳಿ ಮೇಲೆ ಅತ್ತಿತ್ತ ಓಡಾಡುತ್ತಿದ್ದವನ ರಕ್ಷಿಸಿದ ರೈಲ್ವೇ ಪೊಲೀಸ್ ಕೊನೆಗೆ ಮಾಡಿದ್ದೇನು Video

ಬೆಂಗಳೂರು ಬಳಿ ಕಲ್ಲು ಕ್ವಾರಿಯಲ್ಲಿ ಭಾರೀ ಅವಘಡ: 8 ಮಂದಿ ಸಾವು

ಗೃಹಜ್ಯೋತಿ ಯೋಜನೆಗೆ ಜಾತಿ ಸರ್ಟಿಫಿಕೇಟ್ ಕೇಳ್ತಿರೋದು ಯಾಕೆ, ಫ್ರೀ ವಿದ್ಯುತ್ ಕೊಡಲೂ ಜಾತಿ ಬೇಕಾ

ಮುಂದಿನ ಸುದ್ದಿ
Show comments