Publish Date: Wed, 18 Jan 2023 (09:47 IST)
Updated Date: Wed, 18 Jan 2023 (10:45 IST)
ಬೆಂಗಳೂರು : ಈ ಬಾರಿ ಚುನಾವಣೆಯಲ್ಲಿ ಭರ್ಜರಿ ಉಚಿತ ಭಾಗ್ಯಕ್ಕೆ ಮೊರೆ ಹೋಗಲು ಕಾಂಗ್ರೆಸ್ ಮುಂದಾದಂತೆ ಕಾಣುತ್ತಿದೆ.
ಇದಕ್ಕೆ ಖಜಾನೆಗೆ ಬೇಕಾಗುವ ಅಪಾರ ಮೊತ್ತದ ಹಣವನ್ನು ಕಾಂಗ್ರೆಸ್ನಿಂದ ಹೊಂದಿಸಲು ಸಾಧ್ಯವಾಗುತ್ತದೆಯೇ ಎಂಬುದು ಪ್ರಶ್ನೆಯಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರು ಉಚಿತ ಭಾಗ್ಯಗಳ ಘೋಷಣೆ ಮೂಲಕ ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ. ಚುನಾವಣಾ ಪ್ರಣಾಳಿಕೆ ಬಿಡುಗಡೆಗೆ ಮುನ್ನವೇ ಎರಡು ಉಚಿತ ಭಾಗ್ಯ ಘೋಷಣೆ ಮಾಡಿರುವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇನ್ನಷ್ಟು ಉಚಿತ ಭಾಗ್ಯ ಘೋಷಣೆ ಮಾಡುವ ಸಾಧ್ಯತೆಯು ಇದೆ.
ramya kosira
Publish Date: Wed, 18 Jan 2023 (09:47 IST)
Updated Date: Wed, 18 Jan 2023 (10:45 IST)