Select Your Language

Notifications

webdunia
webdunia
webdunia
webdunia

ದಳಪತಿಗೆ ಕಾಂಗ್ರೆಸ್​ ಟ್ವಿಟರ್​​​ ಕೌಂಟರ್

Congress Twitter counter to Dalpati
bangalore , ಬುಧವಾರ, 5 ಜುಲೈ 2023 (20:46 IST)
ಮಾಜಿ ಸಿಎಂ ಹೆಚ್.​​ಡಿ ಕುಮಾರಸ್ವಾಮಿ ಆರೋಪಕ್ಕೆ ಕಾಂಗ್ರೆಸ್​ ತಿರುಗೇಟು ನೀಡಿದೆ. ಟ್ವೀಟ್ ಮೂಲಕ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದೆ. ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಒಂದು ದಿನದ ಬಾಡಿಗೆ ಎಷ್ಟು ಹೆಚ್.ಡಿ. ಕುಮಾರಸ್ವಾಮಿಯವರೇ? ಎಂದು ಪ್ರಶ್ನಿಸಿದೆ.. ಅಲ್ಲೊಂದು ಖಾಯಂ ಅಡ್ಡ ತೆರೆದಿದ್ದೀರಿ. ಅಂದರೆ ಅದಕ್ಕೆ ಎಷ್ಟು ಕೋಟಿ ಸುರಿದಿದ್ದೀರಿ? ವೆಸ್ಟ್ ಎಂಡ್ ಹೋಟೆಲಿಗೆ ಜಮೀನಿನಲ್ಲಿ ಉಳುಮೆ ಮಾಡಿ ಬಾಡಿಗೆ ಕಟ್ಟುತ್ತಿದ್ದೀರಾ ಅಥವಾ "KST" ಸಂಗ್ರಹದ ಹಣ ಬಳಸುತ್ತಿದ್ದೀರಾ? ನೀವು ಉತ್ತರಿಸಬೇಕು ಎಂದು ಹೆಚ್​ಡಿಕೆಗೆ ಕಾಲೆಳೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮರ್ಯಾದೆ ಇದ್ರೆ ಗ್ಯಾರಂಟಿ ಜಾರಿ ಮಾಡ್ಬೇಕಿತ್ತು