Daily Horoscope
✕

ಬಣ್ಣ ಮಾಡಿಸಿದ್ದ ಜಾಹಿರಾತಿಗೆ 40% ಎಂದು ಬರೆದು ಕಿಚಾಯಿಸಿದ ಕಾಂಗ್ರೆಸ್

Webdunia
ಬುಧವಾರ, 15 ಫೆಬ್ರವರಿ 2023 (15:39 IST)
ಚುನಾವಣಾ ಪ್ರಚಾರಕ್ಕೆ ರಾಜರಾಜೇಶ್ವರಿನಗರ ಕ್ಷೇತ್ರದೆಲ್ಲೆಡೆ "ಬಿಜೆಪಿಯೇ ಭರವಸೆ" ಎಂಬ ಘೋಷಣೆಯಡಿ ಪೈಟಿಂಗ್ ಬಣ್ಣ ಮಾಡಿಸಿದ್ದ ಜಾಹಿರಾತಿಗೆ 40% ಎಂದು ಬರೆದು ಕಾಂಗ್ರೆಸ್ ಕಿಚಾಯಿಸಿದೆ.
 
ಡಿಕೆಶಿ,‌ ಸಿದ್ದರಾಮಯ್ಯ, ಸುರ್ಜೇವಾಲ ಜಂಟಿ ನಾಯಕರ ಮಾಧ್ಯಮಗೊಷ್ಠಿ ಬೆನ್ನಲ್ಲೇ ಸಚಿವ ಮುನಿರತ್ನಗೆ ಇರಿಸು ಮುರಿಸನ್ನ ರಾಜರಾಜೇಶ್ವರಿನಗರ ಕಾಂಗ್ರೆಸ್‌ ಕಾರ್ಯಕರ್ತರು ತಂದಿದ್ದಾರೆ.
 
ರಾಜರಾಜೇಶ್ವರಿನಗರ ಕಾಂಗ್ರೆಸ್ ಕಾರ್ಯಕರ್ತರ ವಿನೂತನ ಪ್ರತಿಭಟನೆ ಮಾಡ್ತಿದ್ದು,ಬಿಜೆಪಿ ಜಾಹಿರಾತಿನ ಮೇಲೆ  40% ಬರಹಗಳು ಕಣ್ಣಿಗೆ ರಾಚುತ್ತಿದೆ.ಜಾಹಿರಾತಿನ ಮೇಲೆ 40% ಬರಹ ಕಂಡು ಬಿಬಿಎಂಪಿ ಅಧಿಕಾರಿಗಳ‌ ಮೇಲೆ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಕೆಂಡಾಮಂಡಲರಾಗಿದ್ದಾರೆ.ಸಾರ್ವಜನಿಕರ ಮುಂದೆ ಇರಿಸು-ಮುರಿಸು ತಪ್ಪಿಸಿಕೊಳ್ಳಲು ಬಿಬಿಎಂಪಿ ನೌಕರರಿಂದ ಪೂರ್ತಿ ಜಾಹಿರಾತನ್ನೇ  ಬಿಜೆಪಿ ಶಾಸಕ ಮುನಿರತ್ನ ತೆಗೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather : ವಿವಿಧ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಹೇಗಿದೆ, ಇಲ್ಲಿದೆ ವಿವರ

ಏನಿದು ಸ್ಟಾರ್ಲಿಂಕ್, ಎಲಾನ್ ಮಸ್ಕ್ ಸ್ಟಾರ್ಲಿಂಕ್ ಭಾರತದ ಭದ್ರತೆ ಎಷ್ಟು ಅಪಾಯಕಾರಿ, ಗಮನಿಸಿ

ವಿಮಾನದಲ್ಲಿ ಅಭಿಜಿತ್ ದಿಪ್ಕೆ ವಶಕ್ಕೆ ಪಡೆಯುವಾಗ ದೇಶದಿಂದ ಹೊರಗೆ ಹಾಕಿ ಎಂದು ಕೂಗಿದ ಸಹಪ್ರಯಾಣಿಕರು: Video

ದಲಿತರ ಸಮಸ್ಯೆ ಕಡೆ ರಾಜ್ಯ ಗೃಹ ಸಚಿವರು ಗಮನ ಹರಿಸಲಿ: ಛಲವಾದಿ ನಾರಾಯಣಸ್ವಾಮಿ

ಅತಿಯಾದ ಆಲೋಚನೆಯಿಂದ ಮುಕ್ತಿ ಪಡೆಯುವುದು ಹೇಗೆ: ಗುರು ಶ್ರೀ ಶ್ರೀ ರವಿ ಶಂಕರ್ ನೀಡಿದ ಸರಳ ಸೂತ್ರಗಳು

ಮುಂದಿನ ಸುದ್ದಿ
Show comments