Select Your Language

Notifications

webdunia
webdunia
webdunia
webdunia

ಭ್ರಷ್ಟಾಚಾರ ಹೆಲ್ಪ್ ಲೈನ್ ಬಿಡುಗಡೆ ಮಾಡಿದ್ದ ಕಾಂಗ್ರೆಸ್

Congress launched corruption helpline
ಕಾಂಗ್ರೆಸ್ ಹೆಲ್ಪ್ ಲೈನ್ ಗೆ ಅಭೂತಪೂರ್ವ ಪ್ರತಿ‌ಕ್ರಿಯೆ ವ್ಯಕ್ತವಾಗ್ತಿದೆ.ಭ್ರಷ್ಟಾಚಾರದ ವಿಡಿಯೋವನ್ನ ಕಾಂಗ್ರೆಸ್ ಟ್ವಿಟ್ ಮಾಡಿದೆ.ನಿರಂತರ ಭ್ರಷ್ಟಾಚಾರದ ಬಗ್ಗೆ ವಿಡಿಯೊಗಳ ಸರಮಾಲೆ ಬಿಡುಗಡೆ ಮಾಡಿದೆ.ಸರ್ಕಾರಿ ಹುದ್ದೆ ಪಡೆಯಲು‌ ರೆಷನ್ , ದವಸ ದಾನ್ಯಗಳನ್ನ ಮಾರಿ ಹಣ ಕೊಡುತ್ತಿದ್ದೇವೆ ಎಂಬ ವಿಡಿಯೋ ಇದೀಗ ವಿಧಾನಸೌದದಲ್ಲಿ ರಾರಾಜಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಸರಾ ಮಹೋತ್ಸವಕ್ಕೆ ಕ್ಷಣಗಣನೆ-ಅರಮನೆಗೆ ಸಾರ್ವಜನಿಕ ಪ್ರವೇಶ ನಿರ್ಬಂಧ