ಬಿಜೆಪಿ ಕಚೇರಿಗೆ ಗ್ಯಾರಂಟಿ ಅಡ್ವರ್ಟೈಸ್ ಆಟೋ ಬಂದಿದ್ದು,ಬಿಜೆಪಿ ಕಚೇರಿಗೆ ದಿನಸಿ ಪದಾರ್ಥಗಳನ್ನು ಆಟೋ ತಂದಿದೆ.ಕಚೇರಿ ಒಳಗೆ ದಿನಸಿ ತಂದು ಆಟೋ ಡ್ರೈವರ್ ಅನ್ ಲೋಡ್ ಮಾಡಿದ್ದಾರೆ.