ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ರಮೇಶ್ ಪ್ರಚಾರ

Webdunia
ಶುಕ್ರವಾರ, 5 ಮೇ 2023 (20:25 IST)
ಬೆಂಗಳೂರು ದಕ್ಷಿಣ ‌ವಿಧಾನಸಭಾ ಕ್ಷೇತ್ರ ದಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ರಮೇಶ್ ಗೊಟ್ಟಿಗೆರೆ, ಸಿಕೆ ಪಾಳ್ಯ , ಹೊಮ್ಮದೇವನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ‌ಮತಯಾಚನೆ ನಡೆಸಿದರು.ಇನ್ನೂ ಹೊಸೂರು ಕ್ಷೇತ್ರ ದ ಶಾಸಕ ವೈ ಪ್ರಕಾಶ್ ಕೂಡ ಸಾಥ್ ನೀಡಿದ್ರು. ಕೇಂದ್ರ ಸರ್ಕಾರ ದ ಜನವಿರೋದಿ ನೀತಿಯಿಂದ ಜನ ಕಂಗೆಟ್ಟು ಹೋಗಿದ್ದಾರೆ. ಪೆಟ್ರೋಲ್, ಗ್ಯಾಸ್, ದಿನ ಬಳಕೆಯ ವಸ್ತು ಗಳ ಬೆಲೆ ಏರಿಕೆಯಿಂದ ನೊಂದಿದ್ದಾರೆ ಹಾಗಾಗಿ ಕಾಂಗ್ರೆಸ್ ‌ಪಕ್ಷದ ಅಭ್ಯರ್ಥಿ ಆರ್ ಕೆ ರಮೇಶ್‌ ಅವರಿಗೆ ಮತ ನೀಡಿ ಸರಳ ಸಜ್ಜನಿಕೆಯ ವ್ಯಕ್ತಿ ನಿಮ್ಮ ಸೇವೆಗೆ ಇಂತಹ ವ್ಯಕ್ತಿಗಳು ಬೇಕೆ ಬೇಕು ಹಾಗಾಗಿ ಮತಹಾಕಿ ಗೆಲ್ಲಿಸಿ ಎಂದ್ರು. ಇನ್ನೂ ಆರ್ ಕೆ ರಮೇಶ್  ಮಾತನಾಡಿ ನಾನು ಕೂಡ‌ ಕಳೆದ ಬಾರಿ‌ ಸೋತ್ತಿದ್ದೇನೆ ಆದ್ರೂ ಕೂಡ ನಿಮ್ಮ ಜತೆ ಒಡನಾಟ ಒಟ್ಟುಕೊಂಡಿದ್ದೇನೆ ದಯವಿಟ್ಟು ನನಗ ಒಂದು ಅವಕಾಶ ಮಾಡಿಕೋಡಿ ಎಂದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

6 ವರ್ಷಗಳ ಬಳಿಕ ಭಾರತ, ಚೀನಾ ನಡುವೆ ಏರ್ ಇಂಡಿಯಾ ಹಾರಾಟ ಪುನರಾರಂಭ

ನನ್ನ ವಿರುದ್ಧದ ರಾಜಕೀಯ ಪ್ರೇರಿತ ತೀರ್ಪು: ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ

ನಾನು ಹುಟ್ಟು ಕಾಂಗ್ರೆಸಿಗ, ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ: ಡಿಕೆ ಶಿವಕುಮಾರ್‌

ರಾಹುಲ್ ಗಾಂಧಿ ನಾಯಕತ್ವವೇ ಬೇಡ: ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷದಿಂದಲೇ ಬೇಡಿಕೆ

ಬೆಳಗಾವಿಯಲ್ಲಿ 31 ಕೃಷ್ಣಮೃಗಗಳ ಸಾವು ಪ್ರಕರಣ, ಸಿಬ್ಬಂದಿಗೆ ಢವಢವ

ಮುಂದಿನ ಸುದ್ದಿ
Show comments