Publish Date: Sat, 03 Jun 2023 (16:06 IST)
Updated Date: Sat, 03 Jun 2023 (15:08 IST)
-ಕಾಂಗ್ರೆಸ್ ವ್ಯಂಗ್ಯಕ್ಕೆ ಬಿಜೆಪಿ ಟ್ವೀಟ್ ಮೂಲಕ ಬಿಜೆಪಿ ನಾಯಕರ ಲೇವಡಿ ಮಾಡಿದೆ.ನಿಮ್ಮ ಮನೆಗೂ ಕರೆಂಟ್ ಪ್ರೀ ಎಂದು ವ್ಯಂಗ್ಯ ಮಾಡಿದೆ.ನಮ್ಮ ಮನೆಗೆ ಫ್ರೀ ಕರೆಂಟ್ ಓಕೆ ಸ್ವಾಮಿ.ಹಾಗೆಯೇ ನಿರುದ್ಯೋಗ ಭತ್ಯೆಯನ್ನ ಕರುಣಿಸಿ,ರಾಹುಲ್ ಗಾಂಧಿಯವರಿಗೆ ನಿರುದ್ಯೋಗ ಭತ್ಯೆ ನೀಡಿ,ಅವರು ಪದವೀಧರರಾಗಿದ್ದರೆ ಕೊಡಿ.ಯತೀಂದ್ರ ಸಿದ್ದರಾಮಯ್ಯನವರಿಗೂ ಕೊಡಿ ಎಂದು ಟಾಂಗ್ ನೀಡಿದ್ದಾರೆ.ರಾಹುಲ್ ಗಾಂಧಿಯವರಿಗೂ ಜವಾಬ್ದಾರಿ ಇಲ್ಲ.ಯತೀಂದ್ರ ಸಿದ್ರಾಮಯ್ಯ ಅವರು ಶಾಸಕರಲ್ಲ.ಮೊದಲು ಅವರಿಗೆ ನಿರುದ್ಯೋಗ ಭತ್ಯೆ ನೀಡಿ ಎಂದು ಟ್ವೀಟ್ ನಲ್ಲಿ ಲೇವಡಿ ಮಾಡಿದ್ದಾರೆ.