Select Your Language

Notifications

webdunia
webdunia
webdunia
webdunia

ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಮುಂದಾದ ಬಿಡಿಎ ಆಯುಕ್ತರು

ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಮುಂದಾದ ಬಿಡಿಎ ಆಯುಕ್ತರು
bangalore , ಭಾನುವಾರ, 8 ಅಕ್ಟೋಬರ್ 2023 (12:36 IST)
ಬಿಡಿಎನಲ್ಲಿ ನಿವೇಶನಗಳನ್ನು ಮುಚ್ಚಿಡುವ ದಂಧೆ ಆರೋಪ ಹಿನ್ನೆಲೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು  ಬಿಡಿಎ ಆಯುಕ್ತರು ಮುಂದಾಗಿದ್ದಾರೆ.ಕೋಟಿ ಕೋಟಿ ಮೌಲ್ಯ ಸೈಟ್ ಗಳ ಪತ್ತೆಗೆ ಬೆಂಗಳೂರು ಪ್ರಾಧಿಕಾರದ ಆಯುಕ್ತರು ಮುಂದಾಗಿದ್ದಾರೆ.
 
ಪ್ರಾಧಿಕಾರ ನಿರ್ಮಾಣ ಮಾಡಿರೋ ವಿವಿಧ ಬಡಾವಣೆಗಳ ಸೈಟ್ ಗಳ ಲೆಕ್ಕ  ಎನ್ ಜಯರಾಮ್ ಕೇಳಿದ್ದಾರೆ.ಅಭಿವೃದ್ಧಿಪಡಿಸಿದ ಲೇಔಟ್‌ಗಳಲ್ಲಿ ಎಷ್ಟು ನಿವೇಶನಗಳು ಮಾರಾಟವಾಗಿವೆ...?ಎಷ್ಟು ಖಾಲಿಯಿವೆ? ಯಾವುದರಲ್ಲಿ ಏನು ಸಮಸ್ಯೆಯಿದೆ ಮಾಹಿತಿ ಕೊಡಿ ಎಂದು ಬಿಡಿಎ ಕಾರ್ಯದರ್ಶಿ ಹಾಗೂ ಉಪಕಾರ್ಯದರ್ಶಿಗಳ ಬಳಿ  ಬಿಡಿಎ ಕಮಿಷನರ್ ಜಯರಾಮ್ ಮಾಹಿತಿ ಕೇಳಿದ್ದಾರೆ.ರಜೆ ಅವಧಿಯಲ್ಲಿ ಕಾರ್ಯ ನಿರ್ವಹಿಸಿ ಮಾಹಿತಿ ಒದಗಿಸುವಂತೆ ಬಿಡಿಎ ಆಯುಕ್ತರಿಂದ ಪತ್ರದ ಮೂಲಕ ಆದೇಶ ಹೊರಡಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅತ್ತಿಬೆಲೆ ಪಟಾಕಿ ಗೋಡೌನ್ ದುರಂತ: ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆ