Publish Date: Mon, 19 Feb 2018 (10:45 IST)
Updated Date: Mon, 19 Feb 2018 (10:48 IST)
ಮೈಸೂರು : ರೈಲು ಯೋಜನೆ ಲೋಕಾರ್ಪಣೆಗೂ ಮೋದಲೇ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಪ್ರಧಾನಿ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಮೈಸೂರಿನ ರೈಲ್ವೇ ಕಾರ್ಯಕ್ರಮಕ್ಕೆ ಮಧ್ಯಾಹ್ನ ಹೋಗುತ್ತೇನೆ. ಕೇಂದ್ರಕ್ಕಿಂತ ರಾಜ್ಯವೇ ಹೆಚ್ಚು ಅನುದಾನ ನೀಡಿದೆ. ರೈಲ್ವೇ ಯೋಜನೆಗೆ ಕೇಂದ್ರಕ್ಕಿಂತ ರಾಜ್ಯದ ಪಾಲೇ ಹೆಚ್ಚಿದೆ’ ಎಂದು ಸಿಎಂ ಸಿದ್ದರಾಮಯ್ಯ ಅವರು ಸೋಮವಾರ (ಇಂದು) ಮೈಸೂರಿನಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ