Select Your Language

Notifications

webdunia
webdunia
webdunia
webdunia

ಏನ್ ಸಾಹುಕಾರ ಡೆಲ್ಲಿ ಮಟ್ಟದ ಲೀಡರ್ ಆಗ್ಬಿಟ್ಟೆ: ಸಿಎಂ ಸಿದ್ದರಾಮಯ್ಯ

ಏನ್ ಸಾಹುಕಾರ ಡೆಲ್ಲಿ ಮಟ್ಟದ ಲೀಡರ್ ಆಗ್ಬಿಟ್ಟೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಸೋಮವಾರ, 5 ಜೂನ್ 2017 (16:31 IST)
ಏನ್ ಸಾಹುಕಾರ ಡೆಲ್ಲಿ ಮಟ್ಟದ ಲೀಡರ್ ಆಗ್ಬಿಟ್ಟೆ ಎಂದು ಸಿಎಂ ಸಿದ್ದರಾಮಯ್ಯ ಮಾಜಿ ಸಚಿವ ಸತೀಶ್ ಜಾರಕಿಹೊಳಿಗೆ ಕಿಚಾಯಿಸಿದ ಘಟನೆ ನಡೆದಿದೆ.
 
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಎಐಸಿಸಿ ಕಾರ್ಯದರ್ಶಿಯಾಗಿ ನೇಮಕವಾದ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಕೆಲಸದ ಒತ್ತಡದಿಂದಾಗಿ ನಿಮಗೆ ಕರೆ ಮಾಡಲು ಸಾಧ್ಯವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
 
ನೀನು ದೆಹಲಿ ಮಟ್ಟದಲ್ಲಿ ಬೆಳೆಯಬೇಕು. ನಮಗೆ ಸಮಸ್ಯೆಗಳು ಬಂದಾಗ ನಿನ್ನ ಹತ್ತಿರ ಬರುತ್ತೇವೆ. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
 
ಮುಂದಿನ ಆರು ತಿಂಗಳುಗಳವರೆಗೆ ರಾಜ್ಯ ರಾಜಕಾರಣದಲ್ಲಿರುತ್ತೇನೆ. ನಂತರ ದೆಹಲಿಯಲ್ಲಿಯೇ ರಾಜಕಾರಣ ಮಾಡುವುದಾಗಿ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈ‌ನಿಂದ ಚಿನ್ನಮ್ಮನ ನೋಡಲು ಬಂದ ದಿನಕರನ್