Select Your Language

Notifications

webdunia
webdunia
webdunia
webdunia

ಯಲಹಂಕದಲ್ಲಿ ಸಿಎಂ ರೋಡ್ ಶೋ ಆರಂಭ

CM road show begins in Yalahanka
bangalore , ಭಾನುವಾರ, 23 ಏಪ್ರಿಲ್ 2023 (18:24 IST)
ಯಲಹಂಕಕ್ಕೆ ಸಿಎಂ ಬೊಮ್ಮಾಯಿ ಆಗಮಿಸಿದ್ರು.ಜಯವಾಹಿನಿ ಯಾತ್ರೆಯನ್ನ ಸಿಎಂ ಬೊಮ್ಮಾಯಿ ಆರಂಭಿಸಿದ್ರು.ಯಲಹಂಕದಲ್ಲಿ ಸಿಎಂ ಭರ್ಜರಿ ರೋಡ್ ಶೋ ಆರಂಭಿಸಿದ್ದು,ತೆರೆದ ವಾಹನದಲ್ಲಿ ಸಿಎಂ ಬೊಮ್ಮಾಯಿ ಪ್ರಚಾರ ನಡರಸಿದ್ರು.ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಸಹ ಭಾಗಿಯಾಗಿದ್ದು,ಎಸ್ ಆರ್ ವಿಶ್ವನಾಥ್ ಪರ  ಸಿಎಂ ಬೊಮ್ಮಾಯಿ ಪ್ರಚಾರ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕಚೇರಿ ಮೇಲೆ ಡಿಕೆಶಿವಕುಮಾರ್ ಆರೋಪ