Publish Date: Fri, 24 Feb 2023 (18:48 IST)
Updated Date: Fri, 24 Feb 2023 (18:51 IST)
ಪ್ರಗತಿ ರಥ ವಾಹನಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಕಟೀಲ್ ಚಾಲನೆ ನೀಡಿದ್ದಾರೆ.135 ಪ್ರಗತಿ ರಥ ವಾಹನಗಳು 224 ವಿಧಾನಸಭೆ ಕ್ಷೇತ್ರಗಳಿಗೆ ಭೇಟಿ ಕೊಡಲಿದೆ.ಎಲ್ಇಡಿ ಪರದೆಗಳನ್ನು ಒಳಗೊಂಡ ಪ್ರಗತಿ ರಥ ವಾಹನಗಳು ಡಬಲ್ ಇಂಜಿನ್ ಸರ್ಕಾರಗಳ ಸಾಧನೆಗಳನ್ನು ವಿಡಿಯೋ, ಆಡಿಯೋ ಮೂಲಕ ಪ್ರಚಾರ ಮಾಡಲಿದೆ.ಪ್ರಗತಿ ರಥ ಉದ್ಘಾಟನೆ ಕಾರ್ಯಕ್ರಮ ಬಿಟಿಎಂ ಲೇಔಟ್ ಆಟದ ಮೈದಾನದಲ್ಲಿ ನಡೆದಿದ್ದು.ಸಿಎಂ ಬೊಮ್ಮಯಿ, ಬಿಜೆಪಿ ರಾಜಧ್ಯಕ್ಷ ಕಟೀಲ್,ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.