Select Your Language

Notifications

webdunia
webdunia
webdunia
webdunia

ಗುಲಾಬಿ ಬಣ್ಣದ ಸ್ಟೀಕರ್ ಐದು ಮಹಿಳೆಯರಿಗೆ ನೀಡಿದ ಸಿಎಂ

CM gives pink sticker to five women
ಸಿಎಂ
ಚಾಲನೆ ನೀಡಿದ ನಂತರ ಮೊದಲ ದಿನ ಕಲಾವತಿ, ಪವಿತ್ರ, ಸುಮಿತ್ರ ರಾಧ ಪ್ರೇಮಾ, ಸೇರಿ ಮೊದಲ ಐದು ಮಹಿಳೆಯರಿಗೆ ಮಾದರಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗಿದೆ.ಇನ್ನೂ ಬಸ್ ನಲ್ಲಿ ಮಹಿಳೆಯರ ಪ್ರಯಾಣ ಶುರುವಾಗಿದ್ದು,ಮೊದಲ ದಿನ ಸಂತಸದಿಂದ ಮಹಿಳೆಯರ ಬಸ್  ಹತ್ತಿ ಬಸ್ ನಲ್ಲಿ  ಪ್ರಯಾಣ ಮಾಡಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ನಲ್ಲಿ ವಿಧಾನಸೌಧದಿಂದ ಮೆಜೆಸ್ಟಿಕ್ ಗೆ ಒಟ್ಟಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ